1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ನಗೆ ಬಾಂಬ್ ಪ್ರಚಾರ ವೈಖರಿ!

IndiaGlitz [Friday, October 18, 2013]
Comments

ಸಂಕಲನಕಾರ ನಾಗೇಂದ್ರ ಅರಸ್ ಹುಮ್ಮಸ್ಸು ಎಂದಿಗೂ ಕಡಿಮೆ ಆಗಿಲ್ಲ. ಅವರಿಗೆ ಸಕ್ಸೆಸ್ ಎಂಬ ಬಾಗಿಲು ಮಾತ್ರ ತೆರೆಯುತ್ತಿಲ್ಲ. ಅದಕ್ಕೆ ಕಾಲಾವಕಾಶ ಬೇಕು ಬಿಡಿ. ಅವರ ಶ್ರಮ ಶ್ರದ್ದೆ ಎಂದೆಂದಿಗು ಇದ್ದೇ ಇದೆ.

ನಿರ್ದೇಶಕರಾಗಿ ಮತ್ತೆ ಬಂದಿರುವ ಹಾರ್ಟ್ ಬೀಟ್ಸ್ ನೀಡಿದ ನಾಗೇಂದ್ರ ಅರಸ್ ಅವರು ನಗೆ ಬಾಂಬ್' ಚಿತ್ರಕ್ಕೆ ಮೂರು ಹೊಸ ಯೋಜನೆಗಳನ್ನು ಹಾಕಿದ್ದಾರೆ. ನಿರ್ಮಾಪಕ ಹಾಗೂ ಹೆಸರಾಂತ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಜೊತೆ ಸೇರಿ ಮಾಡುತ್ತಿರುವರು ಈ ಪ್ಲಾನ್ ವರ್ಕ್ ಔಟ್ ಆಗುತ್ತಾ ನೋಡಬೇಕು.

21 ಟ್ರೈನ್ ಭೋಗಿಗಳ ಮೇಲೆ ನಗೆ ಬಾಂಬ್ ಚಿತ್ರದ ಪೋಸ್ಟರ್ ಅಂತಿಸಲು ರೈಲ್ವೇ ಇಲಾಖೆಯ ಅನುಮತಿ ಪಡೆದುಕೊಂಡಿದ್ದಾರೆ ಎರಡನೆಯದಾಗಿ ಕರ್ನಾಟಕ ರಾಜ್ಯ ಮಟ್ಟದ ನಗೆ ಬಾಂಬ್ ಹಾಸ್ಯ ಸ್ಪರ್ಧೆ ಏರ್ಪಡಿಸಲಿದ್ದಾರೆ ಹಾಗೂ ಒಂದು ವಿಶೇಷ ಬಸ್ ಅನ್ನು ನಗೆ ಬಾಂಬ್ ಪೊಸ್ಟರ್ ಅಂಟಿಸಿ ಸಿನೆಮಾದ ಬಗ್ಗೆ ಅರಿವು ಮೂಡಿಸಲಾಗುವುದು.

ಸಂಗೀತ ನಿರ್ದೇಶಕರಾಗಿ 100ಕ್ಕೂ ಹೆಚ್ಚು ಸಿನೆಮಗಳಿಗೆ ಸಂಗೀತ ನೀಡಿರುವ ಸ್ಥಾಯಿ ಡಿಜಿಟಲ್ ಸ್ಟುಡಿಯೋ ಅನ್ನು ಸ್ಥಾಪಿಸಿರುವ ರಾಜೇಶ್ ರಾಮನಾಥ್ ಅವರು ನವೆಂಬರ್ ತಿಂಗಳಲ್ಲಿ ನಗೆ ಬಾಂಬ್ ಸಿಡಿಸಲಿದ್ದಾರೆ.

ನಾಗೇಂದ್ರ ಅರಸ್ ಅವರ ಮತ್ತೊಂದು ನಿರ್ದೇಶನದ ಸಿನೆಮಾ ರೇಸ್ ಬಿಡುಗಡೆಯ ಹಂತದಲ್ಲಿ ಇದೆ.
ಸರ್ಕಾರಿ ಕೆಲ್ಸ ಅಂತೆOther News


ನಾಗಣ್ಣ ರಾಯಣ್ಣ ಎನ್ಮಾಡ್ತೀದ್ದಾರೆ

U for Kalyana Masthu

Rose Climax in 5 Days

Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.