1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಪ್ರಿಯಾಂಕ ರಾವ್ ಬಂದರು

IndiaGlitz [Monday, October 21, 2013]
Comments

ಅನದರ್ ಮೈಸೂರು ಹುಡುಗಿ ಮಲ್ಲಿಗೆಯ ನಗು ಮೈಸೂರು ಪಾಕು ತಿಂದಷ್ಟೇ ಆನಂದವನ್ನು ಚೆಲ್ಲುತ್ತಾ ಬಂದಿದ್ದಾರೆ. ಅವರೇ ಪ್ರಿಯಾಂಕ ರಾವ್. ಕನ್ನಡದ ಎರಡು ದೊಡ್ಡ ಸಿನೆಮಗಳಲ್ಲಿ ಎಕ್ದಮ್ ಆಯ್ಕೆ ಆಗಿದ್ದಾರೆ. ಅದೇ ಸುಪೇರ್ರೋ ರಂಗ ಹಾಗೂ ದಿಲ್ ರಂಗೀಲ ಒಂದರಲ್ಲಿ ಉಪೇಂದ್ರ ಹಾಗೂ ಇನ್ನೊಂದರಲ್ಲಿ ಗಣೇಶ್ ನಾಯಕ ನಟ ಅಂದರೆ ಕೆಳೆಬೇಕೆ!

ಪ್ರಿಯಾಂಕ ಅವರು ನಟನೆಗೆ ಓಕೆ ಹಾಡುವುದಕ್ಕೂ ಓಕೆ....ನಾಯಕಿ ಹಾಗೂ ಗಾಯಕಿ ಇದಪ್ಪ ವರಸೆ. ಪ್ರಿಯಾಂಕ ಅವರಿಗೆ ನಟನೆಯಲ್ಲಿ ಪೂರ್ವ ತಯಾರಿ ಒಂದು ವರ್ಷ ಚೆನ್ನೈ ಅಲ್ಲಿ ನಟನೆ ತರಬೇತಿ ಅವರು ಸೇರಿಕೊಂಡ ಶಾಲೆ ಕೆ ಬಾಲಚಂದರ್ ಅವರ ಕವಿತಾಲಯ ಜೊತೆ ಸೇರಿಕೊಂಡಿದ್ದರಿಂದ ಹೆಚ್ಚು ಕಲಿಯಲು ಅವಕಾಶ ಸಿಕ್ತು ಅಂತಾರೆ ಪ್ರಿಯಾಂಕ.

ಪ್ರಿಯಾಂಕ ರಾವ್ ಅವರಿಗೆ ನಟನೆಯೇನೋ ಎರಡು ಸಿನೆಮಗಳಲ್ಲಿ ಸಿಕ್ತು ಆದರೆ ಆ ಎರಡು ಸಿನೆಮಗಳಲ್ಲಿ ಮೊದಲನೇ ನಾಯಕಿಯರು ಕೃತಿ ಕರಬಂದ ಹಾಗೂ ರಚಿತ ರಾಮ್ - ಇಬ್ಬರು ನಟನೆಯಲ್ಲಿ ಪ್ರೂವ್ ಮಾಡಿ ಒಳ್ಳೆಯ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವವರು. ಹೀಗಿದ್ದಾಗ ಅವರನ್ನು ಮೀರಿಸಿ ಮುಂದೆ ಸಾಗಬೇಕಾದ ಛಾಲೆಂಜ್ ಪ್ರಿಯಾಂಕ ಮೇಲಿದೆ.

ಮೈಸೂರು ಹುಡುಗಿ ಮೈಸೂರೆಗೊಳ್ಳುವಂತ ಅಭಿನಯ ನೀಡುವರಾ.... ಕಾಡು ನೋಡಬೇಕು!




ಸುಹಾಸಿನಿ ನಿರ್ದೇಶಕನಕ್ಕೆ ?



Other News


Bahubali Effect On Ganesh Fest

'Pather Panchali' At KVS

KPL Starts Today

'Badmash' First Look Ready

'Arjuna' Soon

'Gowdrudugru' Complete

'Kelade Nimageega' Ready

Happy Birthday Sudeep

Soori Self Promoter

'Gurbi' Gets U

Krishna Struggle

'Charle' Ready





Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.