1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಪಾತರಗಿತ್ತಿ ಕುಣಿಯಲು ಸಜ್ಜು

IndiaGlitz [Tuesday, October 22, 2013]
Comments

ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ.... ಇದು ಜನಪ್ರಿಯ ಗೀತೆ ಗೊತ್ತೇ ಇದೆ. ಇದು ಪಾತರಗಿತ್ತಿ  ಸಿನೆಮಾ ಬಗ್ಗೆ. 37 ದಿವಸಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಪಾತರಗಿತ್ತಿ ಚಿಟ್ಟೆಯಂತೆ ಹಾರಲು ಕುಣಿಯಲು ಸಜ್ಜಾಗಿದೆ. ಇದೆ ತಿಂಗಳ 25ರಿಂದ ಪಾತರಗಿತ್ತಿ ಸಿನೆಮಾದ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.

ಸಿನಿ ಸ್ಟಾಲ್ ಅವರ ಪ್ರಥಮ ಕಾಣಿಕೆ ಕೆ ಈಶ್ವರಪ್ಪ ಅವರು (ನಿರ್ದೇಶಕ ಕೆ ಈಶ್ವರ್) ನಿರ್ಮಾಪಕರು. ಮಂಜುನಾಥ್ ಈ ಚಿತ್ರದ ಸಹ ನಿರ್ಮಾಪಕರು. ಪಾತರಗಿತ್ತಿ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಕೆ ಈಶ್ವರ್ ಅವರದು. ಕಳೆದ ಹತ್ತು ವರ್ಷಗಳಿಂದ ವಿಧ್ಯಾವಂತ ನಿರ್ದೇಶಕ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಸ್ವತಂತ್ರ ನಿರ್ದೇಶಕರಾಗಿ ಪಾದ ಬೆಳಿಸಿದ್ದಾರೆ. ಬದಲಾವಣೆ ಜಗತ್ತಿನ ನಿಯಮ. ಇದನ್ನೇ ಹೆಣ್ಣಿನ ದೃಷ್ಟಿಯಲ್ಲಿ ಇಟ್ಟುಕೊಂಡಿ ಹಲವಾರು ರೀತಿಯ ಬದಲಾವಣೆಯನ್ನು ತೆರೆಯಮೇಲೆ ಹೇಳಲಿದ್ದಾರೆ. ಹೆಣ್ಣಿನ ಮನಸ್ಸು ಚಂಚಲ. ಚಿಟ್ಟೆಯಂತೆ ಹಾರಾಡುತ್ತಲೆ ಇರುತ್ತದೆ ಎಂದು ಸೂಚ್ಯವಾಗಿ ನಿರ್ದೇಶಕರು ಹೇಳಲಿದ್ದಾರೆ.

ಪಾತರಗಿತ್ತಿ ಚಿತ್ರಕ್ಕೆ ಸಂಗೀತವನ್ನು ವೆಂಕಟಸ್ವಾಮಿ ಅವರು ಬಹುತೇಕ ಪೂರೈಸಿ ಅಸುನೀಗಿದರು ಅವರ ಕೆಲಸವನ್ನು ಸಮೀರ ಕುಲಕರ್ಣಿ ಅವರು ಮಾಡಲಿದ್ದಾರೆ. ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಾಹಕರು.

ನಾಯಕನಾಗಿ ಶ್ರೀಕಿ ನಾಯಕಿ ಆಗಿ ಪ್ರಜ್ಜು ಪೂವಯ್ಯ ಇದ್ದಾರೆ. ತಬಲಾ ನಾಣಿ ಲಕ್ಕಿ ಶಂಕರ್ ರಾಜು ತಾಳಿಕೋಟೆ ಲಯೆನ್ದ್ರ ಮಿತ್ರ ಬುಲ್ಲೆಟ್ ಪ್ರಕಾಷ್ ಪೊತ್ರೆ ನಾಗರಾಜ್ ಬ್ರಹ್ಮವರ್ ಶಾಂತಮ್ಮ ಚಿಕ್ಕಣ್ಣ ಕುರಿ ಪ್ರತಾಪ್ ರಾಮನಯಕ್ ನೀಲಕಂತಸ್ವಾಮಿ ಪೋಷಕ ಪಾತ್ರಗಳಲ್ಲಿ ಇದ್ದಾರೆ.ಗಣೇಶ್ ಎಂ ಅವರ ಸಂಕಲನ ಮದನ್ ಹರಿಣಿ ಸದಾ ರಾಘವ್ ಮಾಲೂರ್ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ ಮಾಸ್ ಮಾಧ ಅವರ ಸಾಹಸ ಕೆ ವಿ ರಾವ್ ಅವರ ಕಲೆ ಈ ಚಿತ್ರಕ್ಕಿದೆ.




Brindavana 25 Darshan Grace



Other News


ಮತ್ತೆ ‘ಕೇಸ್ ನಂ 18/9’ ಬಿಡುಗಡೆ

Basavaraj K No More

Huch Venkata Starts



Other News

 Four for friday!
 Neha in adventure role
 'Machi Deva' audio comes
 'Bajrangi Bhaijaan' and 'Baahubali' crush new releases
 Call me Drona - Bhagwan
 Song For '1944'
 It is 'Buguri' vs 'Uppi 2'
 'Ki And Ka': Kareena Kapoor's look unveiled
 Nithya Menon Sudeep heroine
 Dubbing set back



Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.