Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

'ಕರ್ನಾಟಕ ಅಯೋಧ್ಯಪುರ' ಮರುಪರಿಶೀಲನೆಗ

IndiaGlitz [Saturday, October 26, 2013]
Comments

ಒಂದಲ್ಲ ಒಂದು ತೊಂದರೆ ಅನುಭವಿಸಿ ಕಡೆಗೆ ಸೆನ್ಸಾರ್ ಬಳಿ ಬಂದು ತಗಲಾಕ್ಕೊಂಡಿದೆ ಈ ಅಯೋಧ್ಯಪುರ ಯಾವ ಮೋದಿ ಬಂದರು ಈ ಸಿನೆಮವನ್ನು ಪ್ರಾದೇಶಿಕ ಮಂಡಳಿಯಿಂದ ಅನುಮತಿ ಪತ್ರ ಪಡೆದುಕೊಳ್ಳಲು ಸಾಧ್ಯವಾಗದಷ್ಟು ತಾಪತ್ರಯಕ್ಕೆ ಸಿಲುಕಿದೆ. 12 ಕಡೆ ಕಟ್ ಹಾಗೂ ಎ ಅರ್ಹತಾ ಪತ್ರ ಅಂದರೆ ಯಾರು ತಾನೇ ಓಕೆ ಅಂತಾರೆ. ಅದಕ್ಕಗೆ ಇದೀಗ ರಿವೈಸಿಂಗ್ ಕಮಿಟಿಗೆ ಹೋಗಲು ನಿರ್ಧರಿಸಿದೆ.

ಕರ್ನಾಟಕ ಅಯೋಧ್ಯಪುರ ಚಿತ್ರದಲ್ಲಿ ಹಿಂದೂ ಹಾಗೂ ಮುಸ್ಲಿಂ ಧರ್ಮದ ಬಗ್ಗೆ ಕೆಲವು ವಿಚಾರಗಳನ್ನು ನಿರ್ಮಾಪಕ ಮಧುಸೂಧನ್ ಹಾಗೂ ನಿರ್ದೇಶಕ ವಿ. ಲವ ಅವರು ಹಲವಾರು ಬಾರಿ ಚರ್ಚಿಸಿ ಸಲಹೆಯನ್ನು ಪಡೆದೆ ಚಿತ್ರೀಕರಣ ಮಾಡಿದ್ದರು. ಹಿಂದೂ ಹುಡುಗನಾಗಿ ರಾಕೇಶ್ ಮುಸ್ಲಿಂ ಹುಡುಗಿಯಾಗಿ ನಯನ ಅಭಿನಯಿಸಿದ್ದಾರೆ. ಸಾಗರ್ ನಾಗಭೂಷಣ್ ಅವರ ಸಂಗೀತ ನಾಗರಾಜ್ ಅವರ ಛಾಯಾಗ್ರಹಣ ಅಲ್ಟಿಮೇಟ್ ಶಿವು ಅವರ ಸಹಾಸ ಈ ಚಿತ್ರಕ್ಕಿದೆ. ಅಚ್ಯುತ್  ಕುಮಾರ್ ಸ್ವಸ್ತಿಕ್ ಶಂಕರ್ ಬುಲ್ಲೆಟ್ ಪ್ರಕಾಷ್ ಮೋಹನ್ ಜುನೇಜ ಅಕ್ಷಯ್ ಹರೀಶ್ ಹಾಗೂ ಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ.
Paru Gets UOther News

 Shantharaj Trend Setter
 Shruthi to Hindi
 Uppi 2 Trailer Release
 Sa Ra Govindu Next
 Dr Vishnu Memorial - Health Checkup
 Uppi My Darling - Dr Shiv
 Puneeth Sing for 'Dove'
 Nikil Gowda to Act
 'Super Ranga' on Friday
 Birthday of Dr Vishnu, Uppi and ShruthiCopyright 2014 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.