Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಹಂಸ ರಾಜ್ಯೋತ್ಸವ!

IndiaGlitz [Monday, October 28, 2013]
Comments

ರಾಷ್ಟ್ರ ಪ್ರಶಸ್ತಿ ಸಂಗೀತ ನಿರ್ದೇಶಕ ಗೀತಾ ಸಾಹಿತಿ ಹಂಸಲೇಖ ಈ ವರ್ಷದ ರಾಜ್ಯೋತ್ಸವಕ್ಕೆ ಒಂದು ಹಾಡನ್ನು ಕೊಡುಗೆ ಆಗಿ ನೀಡಿದ್ದಾರೆ. ಅದೇ ರಾಜ ಹುಲಿ ಎಂಬ ರೀಮೇಕ್ ಚಿತ್ರಕ್ಕೆ. ರೀಮೇಕ್ ಆದರೂ ಹಾಡು ಅಸಲಿ ಸ್ವಾಮಿ ಅದಕ್ಕೆ ಹಂಸಲೇಖ ಅನ್ನುವುದು.

ರಾಜ್ಯೋತ್ಸವದ ದಿವಸಕ್ಕೆ ಬಿಡುಗಡೆ ಆಗುತ್ತಿರುವ ರಾಜ ಹುಲಿ ಹಾಡು ಓಂ ಹಿಂದೂ ಗುರುತು ಕನ್ನಡ ಕೈ ಪುಣ್ಯಕೋಟಿ ಕೈ ಎಂದು ಬರುವ ಮೊದಲ ಪ್ಯಾರಾ ಸಾಲುಗಳು.

ಚಿತ್ರದ ಶೀರ್ಷಿಕೆ ಗೀತೆ ಸರಿ ಆದರೆ ಅದನ್ನು ಚಿತ್ರೀಕರಿಸಿ ಕನ್ನಡ ನಾಡು ಆದ್ರೆ ಮುಥೈದೆ ಹೆಣ್ಣಿನ ಅರಿಶಿನ ಕುಂಕುಮ ಗುರುತು ಸಾಮರಸ್ಯ ನಂ ಗುರುತು ರಾಜ ಕುಮಾರೇ ನಮ್ಮ ವಿನಯದ ಗುರುತು.....ಸಾಲುಗಳೆ ಸಾಕು ಹಂಸಲೇಖ ಅವರ ಯೋಚನ ಶಕ್ತಿ ವಿವರಿಸಲು ಇದೆ ಹಾಡಿನಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮಗಳಿಗೂ ಹಂಸ ಸರಿಯಾದ ಗೌರವ ಸಲ್ಲಿಸಿದ್ದಾರೆ.

ರಾಜ ಹುಲಿ ಧ್ವನಿ ಸುರುಳಿಯಲ್ಲಿ ಹಂಸ ಅವರು ಸ್ನೇಹದ ಬಗ್ಗೆ ಉಲ್ಲೇಖ ಮಾಡುವುದೇ ಅಲ್ಲದೆ ಕಾವೇರಿ ಎಂಬ ಜೀವನದಿಯ ಪದವನ್ನು ಹಲವು ಅರ್ಥಗಳಲ್ಲಿ ಹೇಳಿರುವುದು ಬೇಷ್ ಅನ್ನಲೆ ಬೇಕು. ಕಾವೇರಿ....ಕವಿತಾ ಕೃಷ್ಣಮೂರ್ತಿ ಅವರ ಇಂಪಾದ ಕಂಠದಲ್ಲಿ - ಕಾವೇರಿ ಹೊಸದಾರಿ ಕನಸುಗಳ ಕಾವೇರಿ ಮನಸುಗಳ ಮಾತಿನಲ್ಲಿ ಮಾತುಗಳು ಕಾವೇರಿ... ಆಸೆಯ ಅಲೆಯಲ್ಲಿ ಹೃದಯಗಳು ಕಾವೇರಿ ಹೃದಯದ ತುದಿಯಲ್ಲಿ ಕಾವೇರಿ... ಪ್ರೀತಿ ಕಾವೇರಿ ಸರಿ ದಾರಿ ಬೆನ್ನೇರಿ ಕನಸಿನ ಕಣ್ಣಲ್ಲಿ ಕಂಬನಿ ಕಾವೇರಿ... ಹೀಗೆ ಸಾಗುತ್ತದೆ ಹಂಸ ಝರಿ....

ಹಂಸ ಅವರ ಶಿಷ್ಯನ ವಾಯ್ಸ್ ಅಲ್ಲಿ ಫಾಲಿಂಗ್ ಇನ್ ಲೋವ್ ಅಂತಾರೆ...ಹಾಡು ಇಂದಿನ ಪೀಳಿಗೆಗೆ ಒಪ್ಪಬಹುದು. ಸೋನು ನಿಗಂ ಅವರ ಚಲ್ತ ಚಲ್ತ ...ಹಾಡು ಏರಿಳಿತಗಳಿಂದ ಸೊಗಸಾಗಿದೆ.

ಹೇಮಂತ್ ಹಾಡಿರುವ ಲವ್ವಿನಲ್ಲಿ...ಸಹ ಅರ್ಥಗರ್ಬಿತವಾಗಿದೆ. ನೋವ್ವು ಇಲ್ಲದಿದ್ರೆ ಲವ್ವೆ ಅಲ್ಲ.... ನಾಗೇಂದ್ರ ಪ್ರಸಾದ್ ಅವರು ಪನ್ ಪದಗಳು ಮೆಚ್ಚುಗೆಗೆ ಅರ್ಹ. ಲವ್ವಿನಲ್ಲಿ ಬಿದ್ರೆ ಇಜೊ ಇಜೂ... ಪ್ರೇಮಿಗಳಿಗೆ ಇದು ಇಷ್ಟ ಆಗದೆ ಇರದು...




ರಾಜಕೀಯ ನುಸುಳಿತು – ರಮ್ಯಜಗ್ಗೇಶ್!



Other News

 ಗಜಪಡೆ ನಡೆ
 My Temper Not Come Down - Venkat
 Venkat Birthday Celebrated
 MMMC Audio Comes
 Rukkoji on Raj!
 Rishi Files Complaint
 Puneeth Sing for 'Dove'
 Nikil Gowda to Act
 'Super Ranga' on Friday
 Uppi My Darling - Dr Shiv



Copyright 2014 IndiaGlitz. All rights reserved. This material may not be published, broadcast, rewritten, or redistributed.



Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.