1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಬೆತ್ತನಗೆರೆ ಭೂಗತ ಲೋಕ!

IndiaGlitz [Thursday, October 31, 2013]
Comments

ಕನ್ನಡದಲ್ಲಿ ರೌಡಿ ಜೀವನಚರಿತ್ರೆ ಆಧಾರಿತ ಸಿನೆಮಗಳು ಬೇಕಾದಷ್ಟೂ ಓಂ ದಿನಗಳಿಂದ ಬಂದಿದೆ. ರೌಡಿ ಪಡೆಯನ್ನೇ ತೆರೆಯಮೇಲು ಸಹ ತಂದಿಟ್ಟರು ನಿರ್ದೇಶಕ ಪ್ರೇಮ್ ಕರಿಯ ಸಿನೆಮದಿಂದ. ಅದಾದ ಮೇಲೆ ಇನ್ನಷ್ಟು ಸಿನೆಮಾಗಳ ಭೂಗತ ಲೋಕದ ಪಾಪ ಕೃತ್ಯ ತೆರೆಯೇ ಮೇಲೆ ರಕ್ತವನ್ನು ಹಾರಿಸುತ್ತಾ ಬಂದಿತು.

ಇತ್ತೀಚಿಗೆ ಜೇಡರಹಳ್ಳಿ ಕೃಷ್ಣ ಅವರ ಜೀವನ ವೃತಾಂತವು ಬಂದು ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವರು ಎಂದು ಸಾರಿತು ಆ ಸಿನೆಮಾ.

ಈಗ ಬೆತ್ತನಗೆರೆ..ಎ ರಾ ಸ್ಟೋರಿ! ಬೆತ್ತೆನೆಗೆರೆ ಸೀನ ಎಂಬ ಪಾಪಿಗಳ ಲೋಕದ ವ್ಯಕ್ತಿ ಹಲವಾರು ಕೊಲೆಗಳಿಗೆ ಸಂಬಂದಿಸಿದ ವ್ಯಕ್ತಿ ಕಳೆದ ವರ್ಷ ಸೆಪ್ಟೆಂಬರ್ ಮೊದಲ ವಾರದಲ್ಲಿ ಪೋಲೀಸು ಅವರ ಗುಂಡಿಗೆ ಬಳಿಯದವನು. ಅವನನ್ನು ಹೊಂಚು ಹಾಕಿ ಹೊಡೆದದ್ದು ಶಿವರಸನ್ ಹಾಗೂ ತಂಡವನ್ನು ಹ್ಯಾಗೆ ಕೋಣನಕುಂಟೆಯಲ್ಲಿ ಬೇಟೆ ಆಡಿದರೋ ಅದು ನೆನಪಿಗೆ ತಂದಿತು.

ಈ ಪಾಪ ಕೃತ್ಯಗಳೇ ಏಕೆ ನಮ್ಮ ಸಿನೆಮಾ ನಿರ್ಮಾಪಕರಿಗೆ ವಸ್ತುವಾಗಿ ಕಾಡುತ್ತದೆ ಈ ಪ್ರಶ್ನೆ ಕೇಳುವಂತಿಲ್ಲ - ನಾವು ಪ್ರಜಾಪ್ರಬುತ್ವದಲ್ಲಿ ಇರುವವರು.

ಬೆತ್ತೆನೆಗೆರೆ ವ್ಯಕ್ತಿ ಮೋಹನ್ ಗೌಡ ಬಿ ಜಿ ಅವರು ಬೆತ್ತೆನೆಗೆರೆ ಸೀನಮಾವನ್ನು ಕಥೆ ಬರೆದು ಚಿತ್ರಕಥೆ ಸಂಭಾಷಣೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ.

ಈ ಪಾಪಿಗಳ ಲೋಕದ ವ್ಯಕ್ತಿಯ ಚಿತ್ರಕ್ಕೆ ಪ್ರಸಿದ್ದ ಕ್ರಿಕೆಟ್ ಪಟು ವಿನೋದ್ ಕಾಂಬ್ಳಿ ಅವರು ವಿಶೇಷ ಪಾತ್ರದಲ್ಲಿ ಇದ್ದಾರೆ. ಇಬ್ಬರು ಹೆಸರಾಂತ ನಿರ್ಮಾಪಕರುಗಳ ಮಕ್ಕಳು ಆ ಇಬ್ಬರು ತಲಾ ಎರಡೆರಡು ಸಿನೆಮಗಳಲ್ಲಿ ಅಭಿನಯಿಸಿ ಅಪ್ಪನ ಜೋಬಿಗೆ ಕತ್ತರಿ ಹಾಕಿದ ನಾಯಕರು - ಅಕ್ಷಯ್ ಹಾಗೂ ಸುಮಂತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

Download the Free IndiaGlitz app
‘ಸಿ ಬಿ ಐ ಸತ್ಯ’ ಕ್ಯಾನ್ ಇಂದ ಹೊರಗೆ!Other News


Zaid Khan To Films

Sa Ra Govindu To Head KFCC?

'Muttina Pallakki' Begins

Pawan Handles Drone

Dhruva Sarja 'Bharjari' Shelved?

'Krishna - Rukku' Complete

2 Volumes Cinema History Back

Aachi Manorama Acted In Kannada Too

Ganga On 22

Ramesh Arvind At Book Release

Srinivas Unhappy

Baraguru KFI Revised History

Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.