1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಗಂಗೂವೇಲು ಅಜೇಂಡಾ

IndiaGlitz [Wednesday, November 13, 2013]
Comments

ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್ ಡಿ ಗಂಗರಾಜು ಹಾಗೂ ಲಹರಿ ಸಂಸ್ಥೆಯ ವೇಲು ಅವರು ತಲಾ ಒಂದು ಅಜೆಂಡಾ ಅನ್ನು ಪಟ್ಟು ಬಿಡದೆ ಹಿಡಿದ್ದಿದ್ದಾರೆ. ಇವರಿಬ್ಬರು ಒಂದೇ ವೇದಿಕೆ ಬಂತು ಅಂದರೆ ಖಾಯಂ ಆದ ತಾಪತ್ರಯಗಳನ್ನು ಉಲ್ಲೇಖಿಸದೆ ಬಿಡುವುದಿಲ್ಲ.

ವಾಣಿಜ್ಯ ಮಂಡಳಿ ಗಂಗರಾಜು ಅವರಿಗೆ ತಾವು 2004 ರಲ್ಲಿ ಅಧ್ಯಕ್ಷ ಅಗಿದಾಗ ಅಂದಿನ ಸರ್ಕಾರ ಹೊರಡಿಸಿದ ಗೂಂಡಾ ಕಾಯದೆ ಪೈರಸಿಯನ್ನು ತಡೆಗಟ್ಟಲು ಅಗಲ್ಲಿಲ್ಲವಲ್ಲ ಎಂಬ ಚಿಂತೆ. ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಮೇಲೆ ಒತ್ತಡ ತಂದು ಗೂಂಡಾ ಕಾಯದೆ ತರಬೇಕು ಎಂದು ಒತ್ತಾಯ ಮಾಡುತ್ತಾರೆ.

ಲಹರಿ ವೇಲು ಅವರು ಖಾಯಂ ಆದ ಸಮಸ್ಯೆ ರೇಡಿಯೊ ಚಾನಲ್ ಗಳು ಕನ್ನಡ ಹಾಡನ್ನು ಪ್ರಸಾರ ಮಾಡುತ್ತಿಲ್ಲ ಆದ್ದರಿಂದ ಅವರು ಗಂಟು ಮೂಟೆ ಕಟ್ಟಿಕೊಂಡು ಹೋಗಬೇಕು ಎಂಬ ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಆ ವಿಚಾರವನ್ನು ಕೇಳಿಸಿಕೊಳ್ಳುವರರೇ ಇಲ್ಲ. ವಾಣಿಜ್ಯ ಮಂಡಳಿ ಅಧ್ಯಕ್ಷರು ಈ ವಿಚಾರ ಕೇಳಿಸಿಕೊಂಡು ಅವರ ಹೋರಾಟದ ಪಟ್ಟಿಗೆ ಇದನ್ನು ಸಹ ಸೇರಿಸಿ ಕೊಂಡರು.
ಬೌನ್ಸರ್ ಪ್ರಿಯ!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.