1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಅಪ್ಪನ ಮೊಗದ ನಗು ವಿಜಯ ರಾಘವೇಂದ್ರ

IndiaGlitz [Wednesday, November 13, 2013]
Comments

ಹೌದು ನನ್ನ ಅಪ್ಪನ ಮೊಗದಲ್ಲಿ ಒಂದು ಸುಂದರ ನಗು ನೋಡಿ ಬಹಳ ವರ್ಷವೇ ಆಗಿದೆ. ನಾನು ' ಬಿಗ್ ಬಾಸ್ ಗೆದ್ದು ಬಂದಾಗ ಒಂದು ಸಣ್ಣನೆಯ ನಗು ಅವರಲ್ಲಿ ನಾನು ಕಂಡಿದ್ದೇ. ಎಸ್ ಎ ಚಿನ್ನೆಗೌಡರ ಆ ಕ್ಷಣ ಯಾವಾಗ ಬರುವುದೋ ಎಂದೇ ಕಾಯುತ್ತಿದ್ದಾರೆ. ಇದು ಅವರ ಹೃದಯದ ಮಾತು. ನನ್ನ ಮಕ್ಕಳಲ್ಲಿ ಏನು ಕಡಿಮೆ ಅಂತ ನೋಡಿದ್ರೆ ನನೆಗೇನು ಸಿಗಲ್ಲ ಎಂದು ಅವರು ಆಗಾಗ್ಗೆ ಆತ್ಮೀಯ ಪತ್ರಕರ್ತರನ್ನು ಕಂಡಾಗ ಹೇಳುವುದು.

ಆದರೆ ಅವರಿಗೆ ಸಿನೆಮಾ ಪ್ರಪಂಚದಲ್ಲಿ ನಾನು ಹಾಗೂ ನನ್ನ ತಮ್ಮ ಶ್ರೀಮುರಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದಾಗಲೆ ಆ ನಗುವಿಗೆ ಅರ್ಥ ಸಂಬಂದ ಸಂಪೂರ್ಣತೆ ಇರುತ್ತದೆ.

ಹೀಗೆಲ್ಲಾ ಹೇಳುತ್ತಿರುವವರು ಜನಪ್ರಿಯ ನಟ ಸಹೃದಯಿ ವಿಜಯ ರಾಘವೇಂದ್ರ. ಇದಕ್ಕೆ ಕಾರಣ ಅವರು ಈಗ ನಿರ್ದೇಶಕರು ಹಾಗೂ ನಿರ್ಮಾಪಕರು ಆಗಿರುವರು. ಕಿಸ್ಮತ್ ಚಿತ್ರ ಇದೆ 15 ರಿಂದ ಪ್ರಾರಂಭವಾಗಲಿದೆ. ಇದು ತಮಿಳಿನ ನೆರಂ ಚಿತ್ರದ ರೀಮೇಕ್.

ವಿಜಯ ರಾಘವೇಂದ್ರ ಹಣೆ ಬರಹ - ಕಿಸ್ಮತ್'ನಿಜ ಅರ್ಥದಲ್ಲಿ ವರವಾಗುವುದ ಸಮಯವೇ ಇದಕ್ಕೆ ಉತ್ತರ ನೀಡಬಲ್ಲುದು. 35 ಸಿನೆಮಗಲಲ್ಲಿ ಅಭಿನಯಿಸಿರುವ ವಿಜಯ ರಾಘವೇಂದ್ರ ಅವರಿಗೆ ವಿಜಯ ಸಿಗಲಿ ಆ ರಾಘವೇಂದ್ರನು ಕರುಣಿಸಲಿ.
ಗಂಗೂವೇಲು ಅಜೇಂಡಾ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.