1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಬರಗೂರು ಪ್ರತಿಷ್ಟಾನ ಚಿತ್ರೋತ್ಸವ

IndiaGlitz [Thursday, November 14, 2013]
Comments

ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾದ ಬರಗೂರು ಪ್ರತಿಷ್ಟಾನ ಆರು ತಿಂಗಳಿನಲ್ಲಿ ' ಕೋಮು ಸೌಹಾರ್ದ ಕನ್ನಡ ಚಿತ್ರೋತ್ಸವ ಅಚ್ಚರಿಸಿಕೊಳ್ಳುತ್ತಿದೆ. ಅದು ಬರಗೂರು ಅವರಿಗೆ ನಾಡೋಜ ಪ್ರಶಸ್ತಿ ನೀಡಿದ ಕೆಲವೇ ದಿವಸಗಳ ಬಳಿಕ.

ಡಾಕ್ಟರ್ ಬರಗೂರು ರಾಮಚಂದ್ರಪ್ಪ ಅವರು ಚಿತ್ರಜೀವನದಲ್ಲಿ ವಿಶೇಷ ವಿಬಿನ್ನವಾಗಿ ವಿಚಾರಿಸಿ ವಿಷಯ ಮಂಡಿಸುವರು. ಈ ಬಾರಿ ಅವರ ತಂಡ ಕನ್ನಡ ಚಿತ್ರೋತ್ಸವಕ್ಕೆ ಎರಡು ಹಳೆಯ ಚಿತ್ರಗಳದ ಮಹಾತ್ಮ ಕಬೀರ್ ಗೂ ಸಂತ ಶಿಶುನಾಳ ಶರೀಫ್ ತ್ರಗಳ ಜೊತೆಗೆ ಕೋಮು ಸೌಹಾರ್ದದ ಚಿತ್ರಗಳಾದ ಬೆಳ್ಳಿ ಕಿರಣ ಮಸ್ಸು ಲಾಬಿ ಟಾಕಿಸ್ ಗ್ರಗಾಮಿ ಸಿನೆಮಗಳನ್ನು ಆಯ್ಕೆ ಮಾಡಿದೆ. ಕೋಮು ಸೌಹಾರ್ದ ಮತ್ತು ಸೃಜನಶೀಲ ಸವಾಲುಗಳು ಬಗ್ಗೆ ವಿಚಾರ ಘೋಷ್ಟಿ ಸಹ ಏರ್ಪಡಿಸಿದ್ದಾರೆ.

ಕೇವಲ 180 ಕುರ್ಚಿಗಳಲ್ಲಿ ಫ್ರೀಡಂ ಪಾರ್ಕ್ ಅಲ್ಲಿ ಸಿನೆಮಾ ನೋಡುಬಹುದಾದರೂ ವಿಚಾರ ಗೋಷ್ಠಿಯಲ್ಲಿ ನೂರಾರು ಜನ ಭಾಗವಹಿಸಬಹುದು.

ಟಿ ನ್ ಸೀತಾರಾಂ ಕ್ಟರ್ ಬಂಜಾಗೆರೆ ಜಯಪ್ರಕಾಶ್ ಕ್ಟರ್ ಶರೀಫ್ ವಳ್ಳಿ ಶಂಕರ್ ಅವರು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾಕ್ಟರ್ ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷೆತೆಯಲ್ಲಿ ವಿಷಯ ಮಂಡಿಸುವವರು.

ರಂಭದಲ್ಲಿ ಸಿನೆಮಾ ಜಗತ್ತಿನಿಂದ ರಾಜಕೀಯಕ್ಕೆ ಹೋಗಿ ಮಂತ್ರಿ ಸಹ ಆಗಿರುವ ಉಮಾಶ್ರೀ ಅವರು ಬರುವರು ಹಾಗೂ ಸಮಾರೋಪ ಸಮಾರಂಭದಲ್ಲಿ ಜೆ ಡಿ ಶೀಲಮ್ ಕೇಂದ್ರ ಸರ್ಕಾರದ ಮಂತ್ರಿಗಳು ಹಾಜರಿ ಇರುವರು.

ವೆಂಗಲ್ ಡಿ ನಾರಾಯಣಸ್ವಾಮಿ ರಳೀಧರ ಹಾಲಪ್ಪ ರೇಶ್ ಅರಸ್ ಕ್ಷ್ಮಿನಾರಾಯಣ ಎ ವಿ ಅವರು ಮೂರು ದಿವಸಗಳ ಉಸ್ತುವಾರಿಯನ್ನು ವಹಿಸಿದ್ದಾರೆ.
ಅಪ್ಪನ ಮೊಗದ ನಗು – ವಿಜಯ ರಾಘವೇಂದ್ರ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.