Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಬರಗೂರು ರಾಜಕೀಯ ಲೇವಡಿಯೇ!

IndiaGlitz [Thursday, November 14, 2013]
Comments

ಅದು ಹಾಗೆ ಒಳನೋಟದಲ್ಲಿ ಅನ್ನಿಸುತ್ತದೆ. ಅವರಿಗೆ ನೀಡಿದ ನಾಡೋಜ ಪ್ರಶಸ್ತಿಯನ್ನು ಸ್ವೀಕರಿಸುವ ಹೊತ್ತಿನಲ್ಲಿ ಪ್ರಚಾರದಿಂದಲೇ ಜನರನ್ನು ಆಳಬಲ್ಲೆವೆಂಬ ಅಹಂಕಾರ ಕೋಮು ವಾದಿ ಹಾಗೂ ಜಾತಿ ವಾದಿ ಶಕ್ತಿಗಳು ಮತ್ತಷ್ಟು ಬಲಗೊಳ್ಳುತ್ತಿದೆ ಎನ್ನುವ ವಿಚಾರ ಆದರೂ ಯಾತಕ್ಕೆ ಈ ಸಂಧರ್ಭಕ್ಕೆ ಬೇಕಿತ್ತು ಎಂದು ಪ್ರಾಧ್ಯಾಪಕರನ್ನು ಕೇಳುವಂತಿಲ್ಲ.

ಇಂದು ಪ್ರಚಾರದ ಹೊಳೆಯಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಪ್ರಧಾನ ಮಂತ್ರಿ ಸೀಟಿನ ಆಕಾಂಕ್ಷಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಬರಗೂರು ರಾಮಚಂದ್ರಪ್ಪ ಅವರು ಈ ಮೇಲಿನ ಮಾತು ಹೇಳಿದರಾ. ಅನಂತ್ ನಾಗ್ ಅವರಿಗೆ ನರೇಂದ್ರ ಮೋದಿ ಲಾಲ್ ಬಹದ್ದೂರ್ ಶಾಸ್ತ್ರೀ ಅಂತ ಕಂಡರೆ ಬರಗೂರು ರಾಮಚಂದ್ರಪ್ಪ ಅವರಿಗೆ ಕೋಮುವಾದಿ ಜಾತಿವಾದಿ ಹಾಗೆ ಕಾಣುತ್ತಾರೆ.

ಸಾಂಸ್ಕೃತಿಕ ಲೋಕದ ಜವಾಬ್ದಾರಿ ಹೆಚ್ಚಿದೆ ಏನೋ ಸರಿ ಆದರೆ ಇಲ್ಲ ಸಲ್ಲದ ವಿಚಾರಗಳನ್ನು ಮೈ ಮೇಲೆ ಡಾಕ್ಟರ್ ಯು ಆರ್ ಅನಂತಮೂರ್ತಿ ಅವರಂತೆ ಬರಗೂರು ಸಹ ಹಾಕಿಕೊಳ್ಳುವುದು ಏಕೆ.

ಸಾಂಸ್ಕೃತಿಕ ಜಗತ್ತಿಗೆ ಯಾವುದೇ ಪಕ್ಷ ಆಳ್ವಿಕೆಗೆ ಬಂದಾಗ ಏನು ಮಾಡಿಲ್ಲವ ಮಾಡುವುದು ಬೇಡವ ದೂರದೃಷ್ಟಿ ಮುಖ್ಯ ಆಗೋದು ಗುರು ಹಿರಿಯರಿಗೆ ಕಡಿಮೆ ಆಗುತ್ತಿದೆಯೇ?
Tribute to Manna DeyOther News

 'Kulavadhu' in ETv
 Kalpana 'Jo Jo Laali' at Tucson
 Ganesh SK on Aug 8
 Jai Jagadish at BH
 'Banaadi' Audio Comes
 'Tumula' Puneeth and TSN
 TSN-Khoday - 'Allama'
 3 D Goes Renukamba of KB
 What a Growth in Kitty
 Darshan Watch SachinCopyright 2014 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.