1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

90ಗೆ ಪಲ್ಟಿ ದಿಲ್ ರಂಗೀಲ!

IndiaGlitz [Thursday, November 14, 2013]
Comments

ಹೆಂಡ ಹಾಗೂ ಹಾಡು ಇಂದಿನ ಫ್ಯಾಷನ್ ಆಗಿ ಬಿಟ್ಟಿದೆ. ಸಿನೆಮಾದಲ್ಲಿ ಒಂದಾದರೂ ಗುಂಡಿನ ಹಾಡು ಇರಬೇಕು ಅನ್ನುವ ಹಾಗೆ ಮಾಡಿರುವುದು ಭಟ್ ಎಫೆಕ್ಟ್. ಸಾಕ್ಷಾತ್ ಭಟ್ ಅವರೇ ಈಗ ಮತ್ತೊಂದು ಗುಂಡಿಗೆ ಸಂಬಂದ ಪಟ್ಟ ಹಾಡನ್ನು ರಚಿಸಿದ್ದಾರೆ.

ಈಗ ಕೇಳಿ 30, 60, 90 ಆಮೇಲೆ ಪಲ್ಟಿ ಗೇಟ್ ತೆಗೆದಿದ್ರು ಕಾಂಪೌಂಡ್ ಹಾರ್ತೀನಿ ಡೋರ್ ತೆಗೆದಿದ್ರು ಬೆಲ್ ಹೊಡಿತಿನಿ.... ಎಂಬ ಗುಂಡಿನ ಮತ್ತಿನ ಹಾಡೊಂದನ್ನು 3 ದಿನಗಳ ಕಾಲ ನೆಲಮಂಗಲದಲ್ಲಿ ಗಣೇಶ್,ರಚಿತ ರಾಮ್ ಹಾಗೂ ಸಹ ನರ್ತಕರು ಪಾಲ್ಗೊಂಡಿದ ಹಾಡು ಚಿತ್ರೀಕರಣ ವಾಗಿದೆ.

ಎಂತೆಂತ ಒಳ್ಳೊಳ್ಳೆ ಹಾಡುಗಳು ಗಣೇಶ್ ಅವರ ಮುಂಗಾರು ಮಳೆ ಇಂದ ಕೇಳಿದ್ದೇವೆ. ಈಗ ಬಾರಿಗೂ ಹಾಡಿಗು ಹೊಂದಿಸಿ ಕರೋಬಾರ್ ಸಮಯ. ಮನೆ ಮಂದಿಗೆಲ್ಲ ಇಂತಹ ಹಾಡು ರುಚಿಸುವುದ?

ಕೆ ಮಂಜು ಅವರ ಬಹು ನಿರೀಕ್ಷಿತ ಸಿನೆಮಾ ಪ್ರೀತಂ ಗುಬ್ಬು ಅವರ ನಿರ್ದೇಶನದಲ್ಲಿ ತಾಯರಾಗುತ್ತಿದೆ. ಪ್ರಿಯಾಂಕ ರಾವ್ ದತ್ತಣ್ಣ ರಂಗಾಯಣ ರಘು ಅಚ್ಯುತ್ ಕುಮಾರ್,ಶ್ರೀನಿಧಿ, ಗಿರಿ ತಾರಾಗಣದಲ್ಲಿ ಇದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ,ಎಚ್ ಸಿ ವೇಣು ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಒದಗಿಸಿದ್ದಾರೆ.Other News


ಬರಗೂರು ರಾಜಕೀಯ ಲೇವಡಿಯೇ!

Tribute to Manna Dey

Yogish Injured

Baraguru Received Nadoja

ಬರಗೂರು ರಾಜಕೀಯ ಲೇವಡಿಯೇ!

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.