close
Choose your channels

ಜಾಕ್ಸನ್ ಜನವರಿ 1 ರಂದು ಬಿಡುಗಡೆ

Wednesday, December 17, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಸಾಹಸ ಸಿನಿಮಾಗಳ ಸರದಾರ,ಹಾಸ್ಯ ಹಾಗೂ ಭಾವನಾತ್ಮಕ ಸಿನಿಮಗಳಿಗೂ ಫೇಮಸ್ ಧುನಿಯ ವಿಜಯ್ ಅವರ ಜಾಕ್ಸನ್ಕನ್ನಡ ಸಿನಿಮಾ 2015 ರ ಜನವರಿ 1 ರಂದು ಬಿಡುಗಡೆ ಆಗಲಿದೆ.

Jackson Vijay and Pavani

ಜಾಕ್ಸನ್ ಕನ್ನಡ ಸಿನೆಮಾ ವಿಜಯ್ ಹಾಗೂ ವೃಂದ (ಪಾವನಿ) ಮುಖ್ಯ ತಾರಾಗಣದ ಚಿತ್ರಕ್ಕೆ 35 ದಿವಸಗಳ ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿದೆ. ಅರ್ಜುನ್ ಜನ್ಯ ಅವರ ಹಾಡುಗಳು ಇತ್ತೀಚಿಗೆ ಬಿಡುಗಡೆ ಆಗಿ ಅಪಾರ ಕೇಳುಗರನ್ನು ಸಂಪಾದಿಸಿಕೊಂಡಿದೆ. ಧುನಿಯ ಟಾಕೀಸ್ ಅರ್ಪಿಸುವ,ಕೆ ಪಿ ಎಸ್ ಕಂಬೈನ್ಸ್ ಚಿತ್ರ ಜಾಕ್ಸನ್.

ಜನಪ್ರಿಯ ವಿಜಯ್ ಅವರು ಅವರ ಅಭಿಮಾನಿ ಆದ ಸುಂದರ್ ಗೌಡ್ರು ಜಾಕ್ಸನ್ ಚಿತ್ರದ ನಿರ್ಮಾಪಕರು.ತಮಿಳಿನ ಇದಕುತಾನ ಆಸೈ ಪಟ್ಟೈ ಬಾಲಕುಮರ ಚಿತ್ರದ ರೀಮೇಕ್ ಕಾಮಿಡಿ ತುಂಬಿದ ಮನರಂಜನೆ ಸಿನೆಮಾ. ಒಂದು ಸಂದೇಶ ಸಹ ಚಿತ್ರ ಒಳಗೊಂಡಿದೆ.

ಚಿತ್ರದ ನಿರ್ದೇಶಕ ಈ ಮೊದಲು ಸಂಕಲನಕರ ಆಗಿದ್ದ ಸನತ್ ಕುಮಾರ್. ಇವರು ಸಹ ಯೋಗರಾಜ್ ಭಟ್ ಗರಡಿಯ ಪ್ರತಿಭೆ. ರೀಮೇಕ್ ಚಿತ್ರ ಮಾಡುವಾಗ ಅವರು 12 ನಿಮಿಶ ತುಂಡರಿಸಿ ಕನ್ನಡಕ್ಕೆ ತರುತ್ತಿದ್ದಾರೆ.ಕಿರಣ್ ಅವರ ಸಂಭಾಷಣೆ,ಸೆಲ್ವಮ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.ಯೋಗರಾಜ್ ಭಟ್,ಚೇತನ್ ಕುಮಾರ್,ಅವರ ಹಾಡುಗಳು ಒದಗಿಸಿದ್ದಾರೆ.

Follow us on Google News and stay updated with the latest!