close
Choose your channels

ಖುಷಿಖುಷಿಯಾಗಿ ಸಿದ್ದ

Wednesday, September 24, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

Kushi Kushiyagi

ಹೆಚ್.ಪಿ.ಆರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಹರಿಪ್ರಸಾದ್ ರಾವ್,ನಾಗೇಶ್ವರ್ ರಾವ್ ಹಾಗೂ ವಿಜಯಕೃಷ್ಣ ಅವರು ನಿರ್ಮಿಸಿರುವ ಖುಷಿಖುಷಿಯಾಗಿ

ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ.ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಇದು 2013 ರಲ್ಲಿ ತೆಲುಗು ಭಾಷೆಯಲ್ಲಿ ಬಂದ ಗುಂದೇ ಜಾರಿ ಗುಲ್ಲೈಥೈಂದೆ ಚಿತ್ರದ ಅವತರಿಣಿಕೆ.

ಯೋಗಿ.ಜಿ.ರಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿದ್ದಾರೆ.ಅಮೂಲ್ಯನಾಯಕಿಯಾಗಿ

ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ನಂದಿನಿ ರೈ,ಸಾಧುಕೋಕಿಲ,ಸಿಲ್ಲಿಲಲ್ಲಿ ಆನಂದ್,ಅಚ್ಯುತಕುಮಾರ್,ಸಂಗೀತಾಮುಂತಾದವರಿದ್ದಾರೆ.

ಶ್ರೀಷ ಅವರ ಛಾಯಾಗ್ರಹಣರುವ ಈ ಚಿತ್ರಕ್ಕೆ ಅನೂಪ್ ರುವೆನ್ಸ ಸಂಗೀತ ನೀಡಿದ್ದಾರೆ.ಜೋ.ನಿ.ಹರ್ಷ ಸಂಕಲನ,ಹರ್ಷ ನೃತ್ಯ ನಿರ್ದೇಶನಹಾಗೂ ರವಿವರ್ಮರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶಿವು ಅವರ ಕಲಾ ನಿರ್ದೇಶನವಿದೆ.

Follow us on Google News and stay updated with the latest!