close
Choose your channels

ದಸಮಪುರದಲ್ಲಿ ತಲಿವಾನ

Thursday, September 25, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

Talivana

ಜೈಮಾರುತಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಡಿ.ಎನ್. ಅಶೋಕ್,ರಂಜನ್ ಚಂದ್ರ ನಿರ್ಮಾಣದ ತಲಿವಾನ ಚಿತ್ರದ ತಂಡ ಈಗ ಹಗರಿಬೊಮ್ಮನಹಳ್ಳಿಯ ಮೆಟ್ರಿ ದಸಮಪುರದಲ್ಲಿ ಪ್ರಮುಖ ಕಲಾವಿದರುಗಳು ಪಾಲ್ಗೊಂಡಿದ್ದ ದೃಶ್ಯಗಳ ಚಿತ್ರೀಕರಣವಾಯಿತು.

ಈ ಚಿತ್ರದ ಕಥೆ ಚಿತ್ರಕಥೆ,ಸಂಭಾಷಣೆ,ಸಾಹಿತ್ಯ,ನಿರ್ದೇಶನ - ಭೈರವ,ಛಾಯಾಗ್ರಹಣ - ರವಿ ಸುವರ್ಣ,ಸಂಗೀತ- ಗಣೇಶ್ ನಾರಾಯಣ್,ಕೋ-ಡೈರೆಕ್ಟರ್-ರಜತ್ ರವಿ,ನೃತ್ಯ-ಶಂಕರ್,ಸಾಹಸ-ಅಲ್ಟಿಮೆಟ್ ಶಿವು,ಸಹನಿರ್ದೇಶನ-ತೀರ್ಥಕುಮಾರ್,ಕಲೆ-ರಂಜನ್ ಸ್ವಾಮಿ,ಮೇಲ್ವಿಚಾರಣೆ - ಎಂ.ಪಿ.ಪ್ರಶಾಂತ್,

ತಾರಾಗಣದಲ್ಲಿ - ರಂಜನ್ ಚಂದ್ರ,ದಿಷಾ ಪೂವಯ್ಯ,ಶರತ್ ಲೋಹಿತಾಶ್ವ,ಜಯಮ್ಮನ ಮಗ ಉದಯ್,ಸುರೇಶ್ ಮಂಗಳೂರು,ಬಿರಾದರ್,ಪದ್ಮಿನಿ ಪ್ರಕಾಶ್,ಮೀನಾಕ್ಷಿ ಅತ್ರಿ,ಬಸವಲಿಂಗಯ್ಯ ಹಿರೇಮಠ್,ಸುರೇಂದ್ರ ಪಾಟೀಲ್,ಚಂದ್ರೇಗೌಡ ಸಂಡೂರು,ರೆಡ್ಡಿ,ವಠಾರ ಮಲ್ಲೇಶ್ ಮುಂತಾದವರಿದ್ದಾರೆ.

Follow us on Google News and stay updated with the latest!