ಅಂಬರೀಶನಿಗೆ ಹಾಡು

  • IndiaGlitz, [Tuesday,July 15 2014]

ಸುಖಧರೆ ಪಿಕ್ಚರ ್ಸ್ ಲಾಂಛನದಡಿಯಲ್ಲಿಕೆ.ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವಈ ವರ್ಷದಅದ್ದೂರಿಚಿತ್ರವೆಂದೇ ಬಿಂಬಿತವಾಗಿರುವ ಅಂಬರೀಶ ಈಗ ಅಂತಿಮ ಹಂತ ತಲುಪಿದೆ. ಚಿತ್ರಕ್ಕಾಗಿ ಅಸುಕು, ಪಸುಕು ಲಸಕು ಮುಸುಕು ನನ್ನ ಒಳಗೆ ಛಳಕು ಛಳಕು ಮುಸುಕು ಮಸುಕು ಮನಸ್ನಲ್ಲಿ ಇಣುಕು ಸೊಂಟದಲ್ಲಿ ತೆಗಿಯೋ ಉಳುಕುಎಂಬ ಗೀತೆಯನ್ನು ದರ್ಶನ್ ಪ್ರಿಯಾಮಣಿಅಭಿನಯದೊಂದಿಗೆಅಬ್ಬಾಯಿ ನಾಯ್ಡು ಸ್ಟುಡಿಯೋವಿನಲ್ಲಿ೫೦ ಲಕ್ಷರೂ.ವೆಚ್ಚದಲ್ಲಿಈಶ್ವರಿಕುಮಾರ್ ಹಾಕಿದ್ದ ಭವ್ಯಸೆಟ್ ನಲ್ಲಿಗಣೇಶ್ (ಹೈದ್ರಾಬಾದ್) ನೃತ್ಯ ನಿರ್ದೇಶನದೊಂದಿಗೆ ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ ನಿರ್ದೇಶಕ ಕೆ.ಮಹೇಶ್ ಸುಖಧರೆ ಚಿತ್ರಿಸಿಕೊಂಡರು.

ಚಿತ್ರಕ್ಕೆಕಥೆ, ಸಂಭಾಷಣೆ ಚಿಂತನ್, ಛಾಯಾಗ್ರಹಣ ಸತ್ಯ, ಸಾಹಿತ್ಯ ನಾಗೇಂದ್ರ ಪ್ರಸಾದ್, ಸಂಗೀತ ಹರಿಕೃಷ್ಣ, ಕಲೆ ಈಶ್ವರಿಕುಮಾರ್, ಸಾಹಸ ರವಿವರ್ಮ, ನೃತ್ಯ ಮುರುಳಿ ಗಣೇಶ್, ಕಲೈ, ಸಂಕಲನ ಪ್ರಕಾಶ್, ನಿರ್ಮಾಣ ಮೇಲ್ವಿಚಾರಣೆ ಮೋಹನ್, ನಿರ್ಮಾಣ ನಿರ್ವಹಣೆ ಅನಿಲ್ ಕುಮಾರ್, ಚಿತ್ರದ ಸಹ ನಿರ್ಮಾಪಕರು ಮಹೇಶ್ ನಂಜಯ್ಯ, ಎಂ.ಸುರೇಶ್.

ಡಾ|| ಅಂಬರೀಶ್, ದರ್ಶನಜೊತೆಗೆ ಬಹುಭಾಷಾತಾರೆ ಪ್ರಿಯಾಮಣಿ, ಬುಲ್ ಬುಲ್ ಖ್ಯಾತಿಯರಚಿತಾರಾಮ್, ರೇಖಾ, ಬಾಲಿವುಡ್ ನಖ್ಯಾತ ಖಳ ನಾಯಕಕಲ್ಲಿದೋಜಿಣ,ತುಳಸಿ, ಶರತ್ ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ಸಾಧುಕೋಕಿಲ, ತಿಮ್ಮೇಗೌಡ, ನೆ.ಲ.ನೆರೇಂದ್ರಬಾಬು, ಮೊದಲಾದ ಭರ್ಜರಿತಾರಾಗಣಚಿತ್ರದಲ್ಲಿದೆ.