ಒಂದ್ ಛಾನ್ಸ್ ಕೊಡಿ ಸಿದ್ದ

  • IndiaGlitz, [Saturday,July 26 2014]

ಒಂದ್ ಛಾನ್ಸ್ ಕೊಡ್ಲೇಬೇಕು ಕಣ್ರೀ! ಹೌದು ಹೀಗೆ ಗೊಗೆರೆಯುವ ಶೀರ್ಷಿಕೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರಲು ನಿರ್ದೇಶಕ ಸತ್ಯ ಮಿತ್ರ ಒಂದ್ ಛಾನ್ಸ್ ಕೊಡಿ ಸಿನೆಮಾ ಸಿದ್ದಮಾಡಿಕೊಂಡಿದ್ದಾರೆ.

ಎಲ್ಲ ಒಂದ್ ಛಾನ್ಸ್ ಕೆಲ್ಕೋಂಡ್ ಬರೋರೆ ಬಿಡಿ. ಹಾಗೆ ಈ ಸಿನೆಮಾದಲ್ಲಿ ನಿರ್ದೇಶಕರಿಗೆ ನಿರ್ಮಾಪಕ ಮೌಲ ಸಂದೇಶ್ ಪ್ರೊಡಕ್ಷನ್ ಆರ್ ಎಂ ಸುನಿಲ್ ಕುಮಾರ್ ಮುಂದೆ ಸಹ ಆಗಿದೆ. ಇಬ್ಬರು ಹೊಸಬರು.

ಅಜಿತ್ ಪಟ್ರೆ, ರವಿಶಂಕರ್ ಗೌಡ,ಬಿ ಸಿ ಪಾಟೀಲ್ ಡಾಕ್ಟರ್ ನಂದಿನಿ,ಶ್ರುತಿ,ಲಿಂಟೊ,ಶಂಕರ್ ರಾವ್,ಸಾಧು ಕೋಕಿಲ ಟೆನ್ನಿಸ್ ಕೃಷ್ಣ,ಮೂಗು ಸುರೇಶ್ ಹಾಗೂ ಇತರರು ಅಭಿನಯಿಸಿರುವ ಒಂದ್ ಛಾನ್ಸ್ ಕೊಡಿ ಸಿನೆಮಾ ಈಗಾಗಲೇ ಪ್ರಥಮ ಪ್ರತಿ ಸಿದ್ದ ಆಗಿದ್ದು ಸೆನ್ಸಾರ್ ಬಳಿ ಹೋಗಲು ರೆಡಿ.

ಮ್ಯಾಥಿವ್ ರಾಜನ್ ಛಾಯಾಗ್ರಹಣ,ಮೈಸೂರ್ ಮೋಹನ್ ಅವರ ಸಂಗೀತ,ನಾಗೇಶ್,ರಾಮು ಅವರ ನೃತ್ಯ,ಸುಪ್ರೀಂ ಸುಬ್ಬು ಸಾಹಸ,ಬಿ ಎ ಮಧು ಅವರ ಸಂಬಷಣೆ,ರೇವಣ್ಣ ಕಲೆ ಇರುವ ಈ ಚಿತ್ರಕ್ಕೆ ಎಂ ಸಿ ಹನುಮಂತೆ ಗೌಡ ಕಾರ್ಯಕಾರಿ ನಿರ್ಮಾಪಕರು.