ಗಜಕೇಸರಿ ಮಾತು

  • IndiaGlitz, [Wednesday,February 26 2014]

ಗಜ ಕೇಸರಿ ಕನ್ನಡ ಸಿನೆಮಾ ಜನಪ್ರಿಯ ಯಷ್ ಹಾಗೂ ಅಮೂಲ್ಯ ಅಭಿನಯದ ಚಿತ್ರ ಮಾತುಗಳ ಜೋಡಣೆ ಸಮಯಕ್ಕೆ ಮಾಧ್ಯಮಕ್ಕೆ ಸುದ್ದಿ ತಲುಪಿದೆ. ಜಯಣ್ಣ ಅವರಿಗೆ ಸಿನೆಮಾ ಯಶಸ್ಸಿಗೆ ಮಾಧ್ಯಮದ ಮುಂದೆ ಆಗಾಗ್ಗೆ ಹೋಗಬೇಕಿಲ್ಲ ಎಂಬ ತಂತ್ರ ಸಿದ್ದಿಸಿದೆ.

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ‘ಗಜಕೇಸರಿ ಚಿತ್ರಕ್ಕೆ ಆಕಾಶ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.

ಛಾಯಾಗ್ರಾಹಕರಾಗಿ ಖ್ಯಾತರಾಗಿರುವ ಎಸ್.ಕೃಷ್ಣ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸತ್ಯಹೆಗ್ಡೆ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ನಂಜುಂಡಸ್ವಾಮಿ ಕಲಾನಿರ್ದೇನ, ಗಣೇಶ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ವಿಜಯಕುಮಾರ್, ಭರತ್ ಅವರ ನಿರ್ಮಾಣ ನಿರ್ವಹಣೆ ‘ಗಜಕೇಸರಿ ಚಿತ್ರಕ್ಕಿದೆ.

ಯಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಶ್ರೀನಿವಾಸಪ್ರಭು, ರಂಗಾಯಣರಘು, ಅಶೋಕ್, ಶಿವರಾಂ, ಸಾಧುಕೋಕಿಲ, ಪ್ರಭಾಕರ್, ಜಾನ್ವಿಜಯ್, ಶಬಾಸ್ಖಾನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

More News

'Shivajinagara' 250 Screens

A film with six action portions and five songs ‘Shivajinagara’ in which action hero Duniya Vijay is in Hindu and Muslim get up is all set for release on Mahashivarathri Day in over 250 screens. Parul Yadav successful heroine of Kannada films is female lead.....

ಗೆದ್ದ ಮಗ ಬಿದ್ದ ಮಗ – ಶ್ರೀಮುರಲಿ

ನಟ ಶ್ರೀಮುರಲಿ ಕುರ್ಚಿಯಲ್ಲಿ ಕುಳಿತವರು ಬಿದ್ದಿದ್ದಾರೆ. ಯಾತಕ್ಕೆ ಅಂತೀರಾ. ಅ

Ambarish Recovering - Sumalatha

Saturday was a day filled with tension in the Kannada cinema industry and Dr Ambarish fans all over. The rumor of Dr Ambarish was the reason. Dr Ambarish at Vikram Hospital on Miller Road on ventilator was visited by almost everyone and political personalities like SM Krishna canceling his assignments to visit Ambarish, Ambarish son Abhisekh Gowda also arrival news spread the wrong rumors.....

ಈ ವಾರ ತೆರೆಗೆ ‘ಶಿವಾಜಿನಗರ’

ಗುರುವಾರ ಶಿವರಾತ್ರಿ ಹಬ್ಬದ ದಿನ ಫೆಬ್ರವರಿ 27ರಂದು ಹೆಸರಾಂತ ನಿರ್ಮಾಪಕ ರಾಮು

‘ಸಪ್ನೋಂಕಿ ರಾಣಿ’ ಮಾತು ಶುರು

ಎ ಆರ್ ಬಾಬು ಹಾಗೂ ಸೃಜನ್ ಲೋಕೇಶ್ ಅವರ ಕಾಂಬಿನೇಷನ್ ಅಲ್ಲಿ ತಯಾರಿಗಿರುವ ‘ಸಪ್ನ