ಚತುರ್ಭುಜನಿಗೆ ಮೊದಲ ಪ್ರತಿ ಸಿದ್ಧ

  • IndiaGlitz, [Friday,January 31 2014]

ಸೂರ್ಯ ಸಿನಿಮಾಸ್ ಲಾಂಛನದಲ್ಲಿ ಎಂ.ಬಿ.ಶಿವನಂಜಪ್ಪ ನಿರ್ಮಾಣದ ಚತುರ್ಭುಜ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಈ ವಾರಸೆನ್ಸಾರ್ ಮುಂದೆ ಹೋಗಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ, ಸಂಭಾಷಣೆ, ನಿರ್ದೇಶನ-ಎಂ.ಎಂ.ಕೃಷ್ಣಲೇಖನ, ಸಂಗೀತ-ಪೂರ್ಣಚಂದ್ರತೇಜಸ್ವಿ, ಛಾಯಾಗ್ರಹಣ-ಕಿರಣ್ ಹಂಪಾಪುರ, ಸಂಕಲನ-ಶ್ರೀಕಾಂತ್, ಸಾಹಸ-ರವಿವರ್ಮ, ನೃತ್ಯ-ಮದನ್ ಹರಿಣಿ-ಹರ್ಷ-ರಾಜು-ಅರವಿಂದ್, ಸಾಹಿತ್ಯ-ಯೋಗರಾಜ್ ಭಟ್-ಕವಿರಾಜ್, ಕಲೆ-ಮೋಹನ್ ಪಂಡಿತ್, ಮೇಲ್ವಿಚಾರಣೆ -ಅಕ್ಷಯ್ ಕುಮಾರ್, ಸಹನಿರ್ದೇಶನ-ಕುಮಾರ್-ಉಮೇಶ್-ತೃಪ್ತಿ ಅಭಿಕರ್,ಶೇಖರ್, ನಿರ್ವಹಣೆ- ಸುಧೀರ್ ಅರಸ್,

ತಾರಾಗಣದಲ್ಲಿ - ಚರಣದಾಸ, ಶ್ರೇಯ, ತಬಲಾ ನಾಣಿ, ಬಾದಲ್, ಟೆನ್ನಿಸ್ ಕೃಷ್ಣ, ಚಂದ್ರಿಕಾ, ನಾಗರಾಜ್ ಶರ್ಮ, ಜಾದವ್ ಮೈಸೂರ್, ಮೋಹನ್ ಜುನೇಜ. ಶ್ರೀವಲ್ಲಿದಾಸ್, ಎಂ.ಜೆ. ನಾಗರಾಜ್, ಮುರಳಿ ಶೃಂಗೇರಿ, ಶೃತಿ.ಆರ್.ಜೆ, ರಾಜು. ಜಂಬೆ, ಸೌಮ್ಯ, ಮುಂತಾದವರಿದ್ದಾರೆ.