ಜಾಕ್ಸನ್ ಗೆ 14 ಲಕ್ಷ ಡಬ್ಬಿಂಗ್ ಹಕ್ಕು

  • IndiaGlitz, [Wednesday,February 19 2014]

ಜಯಮ್ಮನ ಮಗ ಅದವರು ಧುನಿಯ ವಿಜಯ್ ಅವರು ಇಂದು ಜಾಕ್ಸನ್! ವಿಜಯ್ ಅವರ ಹುಟ್ಟು ಹಬ್ಬದಂದು ಪ್ರಾರಂಭಗೊಂಡ ಈ ಚಿತ್ರದ ಚಿತ್ರೀಕರಣ ಸಾಗುವುದಕ್ಕೂ ಮುಂಚೆಯೇ 14 ಲಕ್ಷಕ್ಕೆ ಡಬ್ಬಿಂಗ್ ಹಕ್ಕನ್ನು ಹಿಂದಿ ಭಾಷೆಗೆ ಮಾರಾಟ ಮಾಡಲಾಗಿದೆ.

ಜನಪ್ರಿಯ ವಿಜಯ್ ಅವರು ಅವರ ಅಭಿಮಾನಿ ಆದ ಸುಂದರ್ ಗೌಡ್ರು ಅವರಿಗೆ ಪುಕ್ಕಟ್ಟೆ ಆಗಿ ಕೊಟ್ಟಿರುವ ಕಾಲ್ ಶೀಟ್ ‘ಜಾಕ್ಸನ್’ ಚಿತ್ರ 17ರಿಂದ ಚಿತ್ರೀಕರಣ ಪ್ರಾರಂಭ ಮಾಡಲಿದೆ.

ತಮಿಳಿನ ‘ಇದಕುತಾನ ಆಸೈ ಪಟ್ಟೈ ಬಾಲಕುಮರ’ ಚಿತ್ರದ ರೀಮೇಕ್ ಕಾಮಿಡಿ ತುಂಬಿದ ಮನರಂಜನೆ ಸಿನೆಮಾ. ಒಂದು ಸಂದೇಶ ಸಹ ಚಿತ್ರ ಒಳಗೊಂಡಿದೆ.

ಚಿತ್ರದ ನಿರ್ದೇಶಕ ಈ ಮೊದಲು ಸಂಕಲನಕರ ಆಗಿದ್ದ ಸನತ್ ಕುಮಾರ್. ಇವರು ಸಹ ಯೋಗರಾಜ್ ಭಟ್ ಗರಡಿಯ ಪ್ರತಿಭೆ. ರೀಮೇಕ್ ಚಿತ್ರ ಮಾಡುವಾಗ ಅವರು 12 ನಿಮಿಶ ತುಂಡರಿಸಿ ಕನ್ನಡಕ್ಕೆ ತರುತ್ತಿದ್ದಾರೆ.

ವಿಜಯ್ ಅವರಿಗೆ ನಾಯಕಿ ಆಗಿ ಪಾವನಿ ಇದ್ದಾರೆ. ಕಿರಣ್ ಅವರ ಸಂಭಾಷಣೆ, ವೀರ ಸಮರ್ಥ ಅವರ ಸಂಗೀತ, ಸೇಲ್ವಮ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.

More News

'Brahma' Big Success

It was an official declaration from producer Manjunath Babu, distributors Basha of Bahar Films, Khamer of BKT area that ‘Brahma’ is a big success in the first week. It was told earlier that in three days ‘Brahma’ gross was Rs.9.75 crores and it is something more in crores in the first week according to the happy looking team at Green House Raj Milan in Bangalore.....

Sri Krishna of Thara-Venu

The star couple of Kannada cinema actress and MLC Thara Anuradha and top cameraman HC Venu have named the child as ‘Sri Krishna’. It was participation of politicians and film personalities as the actress is a BJP politician and chairperson of Karnataka Chalanachitra Academy for some time. At Sindhura Convention Hall in JP Nagara Sri Krishna attracted everyone for his cuteness.....

Shiv-Puneeth-Prem to Shabarimalai

After a traditional pooja at the residence of Shivarajakumar in Nagavara on Saturday the siblings century star Shivarajakumar and power star Puneeth Rajakumar left for three days pilgrimage tour with lovely star Premkumar and his daughter, Edakallu Chandrasekhar, Shivaramanna, Jai Jagadish, Aryan producer Swami and others.....

ನಟೋರಿಯಸ್ ಸಿದ್ಧ

ಚಿತ್ರದ ಹೆಸರೇ ನಟೋರಿಯಸ್. ಹಾಗಿದ್ದ ಮೇಲೆ ಕೀಟಲೆ, ತಾಪತ್ರಯ ತಪ್ಪಿದ್ದಲ್ಲ ತೆń

Happy Birthday Darshan!

Tomorrow 16th February is the 37th birthday of challenging star Darshan. He is sitting right in No.1 position from box office collection and television revenue generation.....