ಮಸ್ತ್ ಮೊಹಬ್ಬತ್ ಮೊದಲ ಹಂತ ಪೂರ್ಣ

  • IndiaGlitz, [Friday,January 10 2014]

ಮಾನಸ ಮೂವೀಸ್ ಲಾಂಛನದಲ್ಲಿ ವಿ.ಶೇಖರ್ ಅವರು ನಿರ್ಮಿಸುತ್ತಿರುವ ‘ಮಸ್ತ್ ಮೊಹಬ್ಬತ್’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮೈಸೂರು ಹಾಗೂ ಊಟಿಯಲ್ಲಿ ಹದಿನೆಂಟು ದಿನಗಳ ಚಿತ್ರೀಕರಣ ನಡೆದಿದೆ.

ಪ್ರೇಂ(ನೆನಪಿರಲಿ) ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಪೂನಂ, ನವೀನ್ಕೃಷ್ಣ, ರಾಜುತಾಳಿಕೋಟೆ, ಸಾಧುಕೋಕಿಲ, ಸ್ವಯಂವರ ಚಂದ್ರು, ಅಶ್ವಿನ್ ಮುಂತದವರಿದ್ದಾರೆ.

ಮೋಹನ್ ಮಾಳಗಿ ನಿರ್ದೆಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ. ವೇಣುಗೋಪಾಲ್ ಅವರು ಕಥೆ ಬರೆದರೆ ಮೋಹನ್ಮಾಳಗಿ, ಗಿರೀಶ್ ಕಂಪ್ಲಾಪುರ್ ಹಾಗೂ ವೇಣುಗೋಪಾಲ್ ಮೂವರು ಸೇರಿ ಚಿತ್ರಕಥೆ ರಚಿಸಿದ್ದಾರೆ. ಗೌಸ್ಫ಼ಿರ್ ‘ಮಸ್ತ್ ಮೊಹಬ್ಬತ್’ ಗೆ ಸಂಭಾಷಣೆ ಬರೆದಿದ್ದಾರೆ. ಜಯಂತಕಾಯ್ಕಿಣಿ ಹಾಗೂ ಕವಿರಾಜ್ ಗೀತರಚನೆ ಮಾಡಿದ್ದಾರೆ. ವಿಜಯ್.ಸಿ.ಕುಮಾರ್ ಅವರ ಛಾಯಾಗ್ರಹಣ, ಈಶ್ವರ್ ಸಂಕಲನ, ಮೋಹನ್ ಪಂಡಿತ್ ಕಲಾನಿರ್ದೇಶನ ಹಾಗೂ ಮನೋಮೂರ್ತಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಮನು.

More News

3 Again for Friday!

The beginning of 2014 – January 3rd it was three releases. The numbers continue for this Friday. For Sankranthi eve three Kannada films are releasing. The expected film ‘Ninnindale’ for Pongal of Puneeth Rajakumar and Erica Fernandez in Jayanth Paranji direction is deferred with problems at the Regional Censor Board. The change of Regional Censor Board has disturbed seven films.....

'Brahma' in February

One of the most successful directors of Kannada cinema R Chandru has placed the film ‘Brahma’ to DI and CG post production work and intends to hit the silver screen in February 2014.....

'NG' to 11 Languages

Is ‘Nage Bomb’ hilarious comedy film already in ‘MG’ – Minimum Guarantee? As for as the economics is concerned it might be true! The dubbing right for 11 Indian languages is the first major happiness in first time producer Rajesh Ramanath. Century in music direction Rajesh Ramanath is highly confident of his team that has done wonderful work for the film.....

'Rose' Melody Songs Hit Market

Sri Bhyraveshwara Film Planet maiden venture by Tarun Shivappa and Bhyrava Suresh ‘Rose’ melodious songs from Anoop Seelin state award winning music director has come to market.....

ನಗೆ ಬಾಂಬ್’ ಈ ವಾರ ಬಿಡುಗಡೆ

ನೂರು ಸಿನೆಮಾಗಳ ಸಂಗೀತ ನಿರ್ದೇಶಕ, ಸ್ಥಾಯಿ ಡಿಜಿಟಲ್ ಸ್ಟುಡಿಯೋ ಸ್ಥಾಪಕ ರಾಜೇ