ರಂಗನಿಗೆ ಡಿ ಟಿ ಎಸ್

  • IndiaGlitz, [Tuesday,August 12 2014]

ಕಿಕ್ ಸಿನೆಮಾ ಹಿಂದಿಯಲ್ಲೂ ಬಂದಾಯಿತು. ಈ ಕನ್ನಡದ ಸೂಪರ್ ರಂಗ ತೆಲುಗಿನ ಕಿಕ್ ಸಿನೆಮಾ ರೀಮೇಕ್ ಏಕೋ ತಡ ಆಗುತ್ತಿದೆ. ಸಲ್ಮಾನ್ ಖಾನ್ ಅಭಿನಯದ ಕಿಕ್ ಸಹ ಅದೇ ತೆಲುಗಿನ ರೀಮೇಕ್. ಅದು ಬಂದು ಕೊಳ್ಳೆ ಹೊಡೆಯುತ್ತಿದೆ ಬಾಕ್ಸ್ ಆಫೀಸು ಅಲ್ಲಿ. ಆದರೆ ಕನ್ನಡ ಸಿನೆಮಾ ಬಿಡುಗಡೆ ಮಾಡದೆ ನಿರ್ಮಾಪಕೆ ಮಂಜು ಎನ್ ಸೊಳ್ಳೆ ಹೊದಿತಿದ್ದಾರ ಎಂದು ಮೊನ್ನೆ ಯಾರೋ ಗಾಂಧಿನಗರದಲ್ಲಿ ಆಡಿಕೊಂಡ ಮಾತು. ಪ್ರೇಕ್ಷರಿಗೆ ಸಲ್ಮಾನ್ ಖಾನ್ ಸಿನೆಮಾ ಅದೇ ಅವತರಿಣಿಕೆ ಸವಿಯಲ್ಲೂ ಬಿಟ್ಟು ಉಪೇಂದ್ರ ಅಭಿನಯದ ಸಿನೆಮಕ್ಕೆ ಪ್ರೇಕ್ಷಕರನ್ನು ಮೈನುಸ್ ಮಾಡಿಕೊಳ್ಳುತ್ತಿದೆ ಎಂಬ ಮಾತು ಸಹ ಕೇಳಿ ಬರುತ್ತಿದೆ.

ಸೂಪರ್ ರಂಗ ಕನ್ನಡ ಸಿನೆಮಾ ಇದೀಗ ಡಿ ಟಿ ಎಸ್ ಲೇಪನ ಮಾಡಿಕೊಂಡು ಈ ತಿಂಗಳ ಅಂತ್ಯದಲ್ಲಿ ಮೊದಲ ಪ್ರತಿಯ ನಿರೀಕ್ಷೆಯಲ್ಲಿ ಇದೆ ಎಂದು ನಿರ್ಮಾಪಕ ಕೆ ಮಂಜು ತಿಳಿಸಿದ್ದಾರೆ. ಈಗಾಗಲೇ ಮಾತುಗಳ ಜೋಡಣೆ, ರೇ ರೆಕಾರ್ಡಿಂಗ್ ಕೆಲಸ ಪೂರ್ಣವಾಗಿದ್ದು ಕಿಕ್ ಕೊಡಲು ರಂಗ ಸಜ್ಜು ಗೊಳ್ಳುತ್ತಿದ್ದಾನೆ.

ಕೆ ಮಂಜು ಸಿನೆಮಾಸ್ ಬಹು ನಿರೀಕ್ಷಿತ ಚಿತ್ರ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ರಂಗ ಚಿತ್ರದ ಹಾಡೊಂದು ಯುರೋಪ್ ದೇಶದ ಸ್ಲೊವೇನಿಯ, ಸೆಳ್ಳೈ,ಲುಜಾಣ, ಐಸ್ ಕವ್ವ, ಫುಟ್ ಸ್ಟ್ರೀಟ್, ಚರ್ಚ್ ಸರ್ಕಲ್, ಬ್ಲೆಡ್ ರಿವರ್, ರಸ್ತೆಗಳು ಹಾಗೂ ಫೋರ್ಟ್ ಗಳಲ್ಲಿ ಚಿತ್ರೀಕರಿಸಲಾಗಿದೆ.

ಸಾಧು ಕೋಕಿಲ ಅವರ ನಿರ್ದೇಶನದಲ್ಲಿ, ಕೆ ಮಂಜು ನಿರ್ಮಾಣದ ಸೂಪರ್ ರಂಗ ಅರ್ಜುನ್ ಜನ್ಯ ಅವರ ಸಂಗೀತ, ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.

ಉಪೇಂದ್ರ, ಕೃತಿ ಖರಬಂದ, ರಘು ಮುಖರ್ಜಿ, ಪ್ರಿಯಾಂಕ, ದೊಡ್ಡಣ್ಣ, ರಂಗಾಯಣ ರಘು, ಬುಲ್ಲೆಟ್ ಪ್ರಕಾಷ್, ದಯಾನಂದ, ಸಿದ್ಲಿಂಗು ಶ್ರೀಧರ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

More News

Who Says You Require 'Godfather' In Bollywood?

Amidst hoards of celebrity scion like Ranbir Kapoor, Arman Jain, Aaliya Bhatt etc. grabbing centre space in Bollywood, the entry of new comer actor Darshan Kumar from Delhi is a sigh of relief to umpteen budding actors, who have no Godfathers in Bollywood.

Emraan Hashmi makes Mahesh Bhatt angry?

Emraan Hashmi is a product of Bhatt camp... Not only that, he also shares family relations with them. But looks like all is not well between Emmy and the Bhatts.

ಮುಸ್ಸಂಜೆಯಲ್ಲಿ ಮೇಲೋಡಿ ಸಂಜೆ

ಶ್ರೀ ಅಂಬಾ ಭಗವತಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಪಕ ಕೃಷ್ಣಮೂರ್ತಿ ಅವರ ಪ್ರಥಮ

Irrfan Khan: Don't Promote Me in 'Haider'

Vishal Bharadwaj's forthcoming serious drama 'Haider' has already impressed all with its trailer. While the film boasts of a fine ensemble of cast including Shahid Kapoor, Shraddha Kapoor, Tabu and Kay Kay Menon, it should be taken into account that Irrfan Khan will also be seen in the movie but for guest appearance. Following which the talented actor is kept out from the promotions of 'Haider' ri

It is 'Sharan Adyaksha'

It is second consecutive time that the title of Sharan starring film title is changed in the last minute. It was ‘Jayalalitha’ changed to ‘Jai Lalitha’ and now ‘Adyaksha’ of Sharan in lead role, a remake of Tamil film is changed to ‘Sharan Adyaksha’.....