ಇದೆ ಶುಕ್ರವಾರ ಶ್ರಾವಣಿ ಸುಬ್ರಮಣ್ಯ
![](https://d1pyuwmru9u39x.cloudfront.net/images/player/play-spl.png)
![](https://d1pyuwmru9u39x.cloudfront.net/images/player/igplunmute.png)
Send us your feedback to audioarticles@vaarta.com
![](https://d1pyuwmru9u39x.cloudfront.net/images/player/igpl-like.png)
![](https://d1pyuwmru9u39x.cloudfront.net/images/player/igpl-dislike.png)
ಆಸ್ತಿಕರುÂಶ್ರಾವಣ ಶುಕ್ರವಾರ,ಶ್ರಾವಣ ಶನಿವಾರÂ ಅಂತೆಲ್ಲ ಭಗವಂತನನ್ನು ಪೂಜಿಸುವವರು. ಆದರೆ ಇದುÂಶ್ರಾವಣಿ ಸುಬ್ರಮಣ್ಯÂಇದೆ ಶುಕ್ರವಾರ. ಒಂದು ಸಿನೆಮವನ್ನು ಹ್ಯಾಗೆ ಪೋಷಿಸಬೇಕು ಎಂಬುದನ್ನೂ ಈ ನಿರ್ಮಾಪಕ ಕೆ ಎ ಸುರೇಶ್ ಅವರಿಂದ ತಿಳಿಯಬೇಕು ಎಂದು ಗಾಂಧಿನಗರ ಹೇಳುತ್ತದೆ,ಅವರಿಗೆ ಅವರ ಸಿನೆಮಾದ ಮೇಲೆ ಅತೀವ ಕಾಳಜಿ. ಇರಬೇಕಾದ್ದದ್ದೇ!
ಕೆ ಎ. ಸುರೇಶ್ ಆರ್ಟ್ಸ್ ಅವರ ಮೂರನೇ ಕಾಣಿಕೆ ನಿರ್ಮಾಪಕ ಸುರೇಶ್ ಅವರ ಒಂದು ಸುಂದರ ಪ್ರೇಮ ಕಥೆ Â ಎರಡು ಮುಗ್ದ ಮನಸುಗಳ ಲೀಲಾಜಾಲ ಅಭಿನಯÂಶ್ರಾವಣಿ ಸುಬ್ರಮಣ್ಯÂಕ್ರಿಸ್ಮಸ್ ರಜೆಗೆ ಆಗಮನವಾಗಿದೆ.ಮನೆ ಮಂದಿಯೆಲ್ಲಾ ಕುಳಿತು ಆರಾಮವಾಗಿ ನೋಡುವ ಚಿತ್ರವನ್ನು ಮಾಡಿರುವ ಯುವ ನಿರ್ದೇಶಕರು ಮಂಜು ಸ್ವರಾಜ್. ಇವರುÂಶಿಶಿರÂ ಸಿನೆಮದಿಂದ ಬಹಳ ಕುತೂಹಲವನ್ನು ಹುಟ್ಟುಹಾಕಿದವರು.
Âಎರಡನೇ ಮದುವೆÂಹಾಗೂÂಗೋವಿಂದಯನಾಮಹÂ ಚಿತ್ರಗಳ ನಂತರ ನಿರ್ಮಾಪಕ ಸುರೇಶ್ ಹ್ಯಾಟ್ ಟ್ರಿಕ್ ಸಂಪಾದಿಸುವರೆ. ಅವರ ಹಿಂದಿನ ಎರಡು ಸಿನೆಮಗಳು ಯಶಸ್ವಿ ಆದವು.
ಅವರು ಆರು ವರ್ಷಗಳ ಬಾಳಿಕೆÂಚೆಲುವಿನ ಚಿತ್ತಾರÂ ಖ್ಯಾತಿಯ ಜೋಡಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಜೊತೆಯಾಗಿಸಿ ಚಿತ್ರ ತಯಾರಿಸಿದ್ದಾರೆ.
ಮಂಜುಳ ಗುರುರಾಜ್ ಅವರನ್ನು ಸುರೇಶ್ ಆರ್ಟ್ಸ್ Âಶ್ರಾವಣಿ ಸುಬ್ರಮಣ್ಯÂಮೂಲಕ ಮತ್ತೆ ಒಂದು ಮಜಾ ಕೊಡುವ ಹಾಡಿಗೆ ಕರೆತಂದಿದ್ದಾರೆ. ಖ್ಯಾತ ನಾಯಕಿ ಪರುಲ್ ಯಾದವ್ ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಪ್ರೊಫೆಸರ್ ಎಂ ಕೃಷ್ಣೆ ಗೌಡರು ರಚಿಸಿರುವರು.
Âಶ್ರಾವಣಿ ಸುಬ್ರಮಣ್ಯÂ ಚಿತ್ರಕ್ಕೆ ಸುರೇಶ್ಬಾಬು ಅವರ ಛಾಯಾಗ್ರಹಣ,ಬಸವರಾಜ್ ಅವರ ಸಂಕಲನ ಇದೆ. ತಾರಾಗಣದಲ್ಲಿ ಆನಂತ ನಾಗ್, ತಾರಾ, ಅವಿನಾಷ್, ಸಾಧು ಕೋಕಿಲ, ಮಂಡ್ಯ ರಮೇಶ್ ಹಾಗೂ ಇನ್ನಿತರರು ಇದ್ದಾರೆ.
Follow us on Google News and stay updated with the latest!
Headlines
Cinema News
![AMBI NIG VAYASAITHO AGAIN AMBI NIG VAYASAITHO AGAIN](https://1847884116.rsc.cdn77.org/kannada/news/AMBI_NING_VAYASAITHU-def-thumb.jpg)
![SINGA STARTS SINGA STARTS](https://1847884116.rsc.cdn77.org/kannada/news/SINGA_STARTS-393-69e.jpg)
![VISHNU MEMORIAL BEFORE DEC 31 VISHNU MEMORIAL BEFORE DEC 31](https://1847884116.rsc.cdn77.org/kannada/news/Dr_Vishnuvardhana_memorial_place_on_18th_Sept_2010-3f7-thumb.jpg)
![PUNEETH NATASARVABOWMA FIRST LOOK PUNEETH NATASARVABOWMA FIRST LOOK](https://1847884116.rsc.cdn77.org/kannada/news/NATASARVABOWMA_OF_PUNEETH_RAJAKUMAR_25-479-feb.jpg)
![RADHIKA LOOK ASTONISHING RADHIKA LOOK ASTONISHING](https://1847884116.rsc.cdn77.org/kannada/news/Radhika-kumaraswamy_in_AGORI_GET_UP_FOR_BHAIRADEVI-b2a-9e0.jpg)
![DARSHAN YAJAMANA GEARING UP DARSHAN YAJAMANA GEARING UP](https://1847884116.rsc.cdn77.org/kannada/news/YAJAMANA_FIRST_LOOK_RELEASED-9ce-thumb.jpg)
![Kaala release tough in Karnataka Kaala release tough in Karnataka](https://1847884116.rsc.cdn77.org/kannada/news/KAALA_OF_RAJANIKANTH_NO_RELEASE_IN_KARNATAKA-846.jpg)
![Vanilla girl Swathi Konde debut Vanilla girl Swathi Konde debut](https://1847884116.rsc.cdn77.org/kannada/news/SWATHI_KONDE-0ce.jpg)
![Anupama doing Suhasini role in BAH Anupama doing Suhasini role in BAH](https://1847884116.rsc.cdn77.org/kannada/news/ANUPAMA_GOWDA_IN_AA_KARALA_RATHRI-497.jpg)
![Ambarish one advice to son Abhishekh Ambarish one advice to son Abhishekh](https://1847884116.rsc.cdn77.org/kannada/news/AMBARISH_AND_HIS_SON-da0.jpg)
Comments