Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಕಾಮಿಡಿ ವಾರ!

IndiaGlitz [Friday, November 29, 2013]
Comments

ಎರಡು ಹೊಸದು ಒಂದು ಹಳೇದು - ಎಲ್ಲವೂ ಕಾಮಿಡಿ ಸಿನೆಮಗಳೆ ಈ ವಾರ ತೆರೆ ಕಾಣುತ್ತಿರುವುದು. ಮೂರು ದಶಕಗಳಿಂದ ಇದ್ದವರು ಮೂರುದಶಕ ತುಂಬಿದ ಚಿತ್ರವೂ ಈ ವಾರ ಮತ್ತೆ ಬರುತ್ತಿರುವುದು ಹೊಸ ವಿಚಾರ.

ಮೂರು ಸಿನೆಮಗಳನ್ನು ಒಟ್ಟಿಗೆ ಸೇರಿಸಿ ಹೇಳುವುದಾದರೆ - ಅದೊಂದು ಕೂಲ್ ಚಡ್ಡಿ ಅನುಭವ ಅನ್ನಬಹುದು. ಕೂಲ್ ಗಣೇಶ ಜಗ್ಗೇಶ್ ಚಡ್ಡಿ ದೊಸ್ತ್ ಆಗಿ ರಂಗಾಯಣ ರಘು ಹಾಗೂ ಸಾಧು ಕೋಕಿಲ ಹಾಗೂ ಕಾಮಿಡಿ ಸೆಕ್ಸ್ ಸಿನೆಮಾ ಅನುಭವ' ಮೂರು ದಶಕದ ಹಿಂದೆ ಬಂದು ಇಂದು ಹೆಸರಾಂತ ವ್ಯಕ್ತಿ ಉಮಾಶ್ರೀ ಅವರನ್ನು ಇರುಸು ಮುರುಸಿಗೆ ತಳ್ಳುತ್ತಿರುವ ಚಿತ್ರ. ಉಮಾಶ್ರೀ ಅವರು ಅಂದು ಅಭಿನಯಿಸಿದ ಪಾತ್ರ ಇಂದು ಅವರ ಚರಿಸ್ಮಗೆ ಅದರಲ್ಲೂ ಬೆಳಗಾವಿ ಅಧಿವೇಶನದ ಸಮಯದಲ್ಲಿ ಪೆಚ್ಚಿಗೆ ಸಿಕ್ಕಿಸುವುದು ಅಂದರೆ ಅವರಿಗೆ ಹೇಗಾಗಿರಬೇಡ.

ಈ ಮೂರು ಸಿನೆಮಾಗಳ ನಟರುಗಳು ಡಬ್ಬಲ್ ಮೀನಿಂಗ್ ಸಂಭಾಷಣೆಗಳಿಗೆ ಏನು ಕಡಿಮೆ ಇಲ್ಲ. ಕಾಶಿನಾಥ್ ಅಂದೆ ಡಬಲ್ ಮೀನಿಂಗ್ ತೋರಿಸಿಕೊಟ್ಟವರು, ಜಗ್ಗೇಶ್ ಅದನ್ನು ಪಾಲಿಸಿಕೊಂಡು ಪಾಲಿಸಿಯೇ ಮಾಡಿಕೊಂಡರು ಅವರ ಸಿನೆಮಗಳಲ್ಲಿ , ರಂಗಾಯಣ ರಘು ಹಾಗೂ ಸಾಧು ಕೋಕಿಲ ಅವರಂತೂ ಡಬ್ಬಲ್ ಮೀನಿಂಗ್ಗೆ ಎಂದು ಕಡಿಮೆ ಮಾಡಿಯೇ ಇಲ್ಲ.

'ಚಡ್ಡಿ ದೊಸ್ತ್ 'ಈಗಾಗಲೇ ಸಂಭಾಷಣೆ ಇಂದ ಭರ್ಜರಿ ಆಗಿದೆ ಎಂದ ಸುಳಿವು ಸಿಕ್ಕಿದೆ. ವಿಕ್ಟೋರಿ ಸಿನೆಮಕ್ಕೆ ಬರೆದ ನಟರಾಜ್ ಅವರು ಯಥೇಚ್ಛವಾಗಿ ಡಬ್ಬಲ್ ಮೀನಿಂಗ್ ಬರೆದಿರುವ ಮಾಹಿತಿ ಇದೆ. ಜಗ್ಗೇಶ್ ಸಿನೆಮಾ ಕೂಲ್ ' ಸಹ ಅಂದಿನ ಜಗ್ಗೇಶ್ ಸಿನೆಮಾಗಳ ಅನುಭವ ಕೊಡುತ್ತೇ ಅಂದರೆ ಯೋಚಿಸಿ ನೋಡಿ. ಹಾಗೆ ನೋಡಿದರೆ 80ರ, 90ರ ಹಾಗೂ 2013ರ ಕಾಮಿಡಿ ಸಂಭಾಷಣೆಗಳ ಚಮಕ್ ಪ್ರೇಕ್ಷಕರಿಗೆ ಸಿಗಲಿದೆ.




ಪಾಟೀಲ್ ಪುರಾಣ!



Other News

 Two from Prashanth Neel
 Five for Friday
 Ajay Weds Swapna in Hospet
 'Mary Kom' director in Top 10 directors' list
 Bollywood's Most Anticipated Biopics of 2015
 PPL Mounts
 'Male' Talkie Over
 Yash Wish!
 Kone Concern!
 DK Contro Song Remains



Copyright 2014 IndiaGlitz. All rights reserved. This material may not be published, broadcast, rewritten, or redistributed.



Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.