1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ಜನ್ಮ ನಕ್ಷತ್ರ ಚಿತ್ರೀಕರಣ ಮುಕ್ತಾಯ

IndiaGlitz [Saturday, December 21, 2013]
Comments

ಸಪ್ತಗಿರಿ ಮೂವೀಸ್ ಲಾಂಛನದಲ್ಲಿ ಟಿ.ಪಿ. ಗಣೇಶ್ ನಾಯ್ಡು, (ಕೊಡಗು) ನಿರ್ಮಾಣದ ದಯಾಕರ್ರಾವ್ ನಿರ್ದೇಶನದ ಜನ್ಮ ನಕ್ಷತ್ರ ಚಿತ್ರಕ್ಕೆ ಇತ್ತೀಚೆಗೆ ನಡೆದ ಚಿತ್ರೀಕರಣದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ಈ ಚಿತ್ರದ ಛಾಯಾಗ್ರಹಣ -ಸಿ.ನಾರಾಯಣ್, ಸಂಗೀತ - ಅನಂತ್ ಆರ್ಯನ್, ಸಹ ನಿರ್ದೇಶನ- ಶಿವಯೋಗಿ ಮೈಸೂರ್ ಮಠ್, ಸಾಹಿತ್ಯ-ಸಂಭಾಷಣೆ - ದೇವಪ್ಪ ಹಾಸನ್, ಕಲೆ-ಬಾಬುಖಾನ್, ಸಾಹಸ-ಹ್ಯಾರಿಸ್ ಜಾನಿ, ನೃತ್ಯ-ಪ್ರಸಾದ್, ನಿರ್ಮಾಣ ಮೇಲ್ವಿಚಾರಣೆ - ಎಂಬಿ. ಗೌಡ, ನಿರ್ವಹಣೆ - ಅನಿಲ್ ಕುಮಾರ್, ತಾರಾಗಣದಲ್ಲಿ ನಾಗಕಿರಣ್, ರೂಪಶ್ರೀ, ದಿಶಾಪೂವಯ್ಯ, ಧರ್ಮ, ಗಣೇಶ್ ನಾಯ್ಡು, ಶಂಖನಾದ ಅಂಜನಪ್ಪ, ಮೋಹನ್ ಜುನೇಜ, ಜಯಲಕ್ಷ್ಮಿ, ವಿಕ್ರಂ ಉದಯ್ಕುಮಾರ್, ರವೀಂದ್ರನಾಥ, ಎಂ.ಎಸ್. ಉಮೇಶ್, ಸಿದ್ಧಾರ್ಥ, ಎಂ.ಬಿ.ಗೌಡ ಮುಂತಾದವರಿದ್ದಾರೆ.ಉಳಿದವರು ಕಂಡಂತೆ ಹಿನ್ನೆಲೆ ಸಂಗೀತ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.