Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಆರ್ಯನ್ 3 ಹಾಡು ಚಿತ್ರೀಕರಣ

IndiaGlitz [Wednesday, January 15, 2014]
Comments

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಸಧ್ಯಕ್ಕೆ 'ಭಜರಂಗಿ' ಶಿವಣ್ಣ ಹಾಗೂ ಲೋಕ ಸಭಾ ಸದಸ್ಯೆ ಮೋಹಕ ನಟಿ ರಮ್ಯ ಅಭಿನಯದ ಪ್ರಥಮ ಚಿತ್ರ ಸಿಂಗಪುರದಲ್ಲಿ ಮೂರು ಹಾಡುಗಳ ಚಿತ್ರೀಕರಣವನ್ನು ಮುಗಿಸಿ, ಮಾತಿನ ಭಾಗದ ಹೊರಾಂಗಣ ಚಿತ್ರೀಕರಣವನ್ನು ನಡೆಸುತ್ತಿದೆ.

'ಆರ್ಯನ್' ಬಹು ನಿರೀಕ್ಷಿತ ಚಿತ್ರ. ಅದಕ್ಕೆ ಕಾರಣ ಶಿವರಾಜಕುಮಾರ್ ಹಾಗೂ ರಮ್ಯ. ಖ್ಯಾತ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಅಕಾಲ ಮರಣದಿಂದ ಇಡೀ ಚಿತ್ರ ತಂಡಕ್ಕೆ ಶಾಕ್ ಒದಗಿತ್ತು. ಈಗ ಸ್ವಲ್ಪ ಸುಡರಿಸಿಕೊಂಡು ಡಿ ರಾಜೇಂದ್ರ ಬಾಬು ಅವರು ಉಳಿಸಿದ್ದ ಭಾಗದ ಚಿತ್ರೀಕರಣವನ್ನು ನಿಗರ್ವಿ, ಸ್ನೇಹಮಯಿ ಚಿ ಗುರುದತ್ ಅವರು ನಡೆಸಿಕೊಡುತ್ತಿದ್ದಾರೆ.

ಡಿ ಕೇಶವ ಫಿಲ್ಮ್ಸ್ಲಾಂಛನದಲ್ಲಿ ಡಿ.ಕಮರ್ ಅವರು ನಿರ್ಮಿಸುತ್ತಿರುವ 'ಅರ್ಯನ್' ಚಿತ್ರಕ್ಕೆ ಶಿವರಾಜಕುಮಾರ್ ಹಾಗೂ ರಮ್ಯ ಅಭಿನಯಿಸಿದ ಹಾಡುಗಳಿಗೆ ದುಬೈನ ಆದಿಲ್ಶೇಖ್ ಅವರನ್ನು ಕರೆತಂದು ನೃತ್ಯ ನಿರ್ದೇಶನ ಮಾಡಿಸಿದ್ದಾರೆ. ಶಿವರಾಜಕುಮಾರ್ ಅವರ ಅಭಿನಯದಲ್ಲಿ ಗಣೇಶ್ ಅವರು ಸಾಹಸ ನಿರ್ದೇಶನ ಮಾಡಿದ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಸಹ ಅಲ್ಲಿ ನಡೆದಿದೆ. ಮಾಸಾಂತ್ಯಕ್ಕೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ.

ಶರತ್ಬಾಬು, ಬುಲೆಟ್ಪ್ರಕಾಶ್, ವಿನಯಾಪ್ರಸಾದ್, ಅರ್ಚನಾಗುಪ್ತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನದ 'ಅರ್ಯನ್ ಚಿತ್ರದ ಹಾಡುಗಳನ್ನು ಜಯಂತಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ.
ನಮಸ್ತೆ ಇಂಡಿಯಾ ಮಾತಿನ ಮನೆOther NEws

ನಮಸ್ತೆ ಇಂಡಿಯಾ ಮಾತಿನ ಮನೆ

Read More »

Shivaraj Kumar Wallpapers:


800*600 | 1024*768

Related News

 Bhajarangi 100
 Geetha Shivarajakumar Goals
 Shiv Reacts - Strike Stopped
 ಇದು 5 ಮಚ್ಚ್!
 Politics is Not Crime - Shiv
 'Aryan' Complete Shoot
 Geetha Shivarajakumar to LS Contest
 Dubbing Artists Against
 ಪವರ್ ಹಾಗೂ ಟವರ್
 'Bhajarangi' Big Success

Other News

 No Dubbing - Dr Karnad
 4 for Kannada at 61st NA
 ಶುಭ ಗಾನ ಇನ್ 'ತರ್ಲೆ ನನ್ ಮಕ್ಕಳು'
 'ಸೈಕಲ್ ಗ್ಯಾಪ್ ಅಲ್ಲಿ' ಭಟ್ಟರಿಗೊಂದು ł
 ಮಹಾಕಾಳಿ ಭರ್ಜರಿ ಕ್ಲೈಮ್ಯಾಕ್ಸ್
 ಊಟಿಯಲ್ಲಿ ಮಸ್ತ್ ಮೊಹಬತ್
 Ready for other Banners - RK
 Komal Tries Kathakali
 Diganth Goes Nude?
 Lalitha Adiga HonoredCopyright 2014 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.