Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ದೋಸ್ತಿ ಬಾಕ್ಸ್ ಆಫೀಸು ಕುಸ್ತಿ

IndiaGlitz [Thursday, January 23, 2014]
Comments

ಈ ಶುಕ್ರವಾರದ ಮತ್ತೊಂದು ಕನ್ನಡ ಸಿನೆಮಾ 'ದೋಸ್ತಿ' ಬಾಕ್ಸ್ ಆಫೀಸ್ ಕುಸ್ತಿಗೆ ರೆಡಿಯಾಗಿದೆ. ನವ ನಿರ್ದೇಶಕ ಆನಂದ್ ಅವರು ತಾವು ಓದಿದ ದಿನಗಳಲ್ಲಿ ಆದ ತಪ್ಪುಗಳನ್ನು ಇಲ್ಲಿ ಕೊಂಚ ಮಟ್ಟಿಗೆ ಸೆರೆ ಹಿಡಿದ್ದಾರೆ. ಅದಕ್ಕೆ ಜೊತೆಯಾಗಿ ಸಿನೆಮಾದಲ್ಲಿ ಸ್ನೇಹ ಹಾಗೂ ತ್ರಿಕೋನ ಪ್ರೇಮ ಕಥೆ ಸಹ ಜೋಡಿಸಲಾಗಿದೆ.

ಶೋಭಾ ಮೂವೀಸ್ ಲಾಂಛನದಲ್ಲಿ ನರೇಂದ್ರ ಶ್ರೀರಾಮ್ ಹಾಗೂ ಎಂ.ಆರ್.ಈಶ್ವರ್ ಅವರು ನಿರ್ಮಿಸಿರುವ 'ದೋಸ್ತಿ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

ವಿ.ಆನಂದ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನಾಗೇಂದ್ರಕುಮಾರ್, ಜೀವನ್ ಹಾಗೂ ರವಿ ಚಿತ್ರಕಥೆ ಬರೆದಿದ್ದಾರೆ. ಎಸ್.ಕೆ.ರಾವ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನಾಗೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿ ಸಂಕಲನ ಕಾರ್ಯವನ್ನು ನಿರ್ವಹಿಸಿದ್ದಾರೆ.

ಸತೀಶ್ಕುಮಾರ್, ಈಶ್ವರ್, ಪ್ರಕಾಶ್, ನಿಹಾರಿಕ ಮಲ್ಯ, ಬ್ಯಾಂಕ್ ಜನಾರ್ದನ್, ಲಕ್ಷ್ಮಣ್, ಪ್ರದೀಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಊಟಿಯಲ್ಲಿ ಅವಿನಾಷ್!Other News

 Prasad Aploogize
 KCN Chandru Award Panel Head
 KFPA Meet in KFCC on AA
 Parthibhan in Kannada
 ದಾದಾ ಈಸ್ ಬ್ಯಾಕ್
 ಕಾಂಚನ ಆರಂಭ
 'Nimhans' is 'Usirigintha'
 'Ganapa' Audio Comes
 'Yuva Samrat' Songs Screened
 Sudeep Sing for RRSCopyright 2014 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.