1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಶಂಕ್ರ ಸಕತ್

IndiaGlitz [Friday, April 04, 2014]
Comments

ಆನಂದ್ ಸಿನಿ ವೆಂಚರ್ಸ್ ಲಾಂಛನದಲ್ಲಿ ಆನಂದ್ ಅವರು ನಿರ್ಮಿಸುತ್ತಿರುವ 'ಶಂಕ್ರ' ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ. ಇದೊಂದು ಸಾಂಸ್ಕೃತಿಕ ಬದಲಾವಣೆ ಕಥಾ ವಸ್ತು ಆಗಿ ಹೊದಿರುವ ಚಿತ್ರ.

ಮೂರು ಚಿತ್ರಗಳನ್ನು ನಿರ್ದೇಶನ ಮಾಡಿ ಸ್ಥಿರ ಛಾಯಗ್ರಾಹಕರಾಗಿ, ಪತ್ರಕರ್ತರಾಗಿ ಪ್ರಸಿದ್ದರಾಗಿರುವ ಕೆ.ಪ್ರವೀಣ್ನಾಯಕ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಸುರೇಶ್ ಸಂಕಲನ, ಎ.ಹರ್ಷ ನೃತ್ಯ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮೋಹನ್.ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಲಲಿತಾಆನಂದ್.

ಶ್ರೀನಗರ ಕಿಟ್ಟಿ ನಾಯಕರಾಗಿ ಆಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಐಶ್ವರ್ಯ ದೇವನ್. ರಂಗಾಯಣ ರಘು, ಅವಿನಾಶ್, ಪ್ರವೀಣ್ನಾಯಕ್, ಮನದೀಪ್ರಾಯ್, ಉಮೇಶ್, ಹೊನ್ನವಳ್ಳಿ ಕೃಷ್ಣ, ಕೋಟೆ ಪ್ರಭಾಕರ್, ತರಂಗ ವಿಶ್ವ, ಸಂದೀಪ್, ಮಂಜು, ಸುಷ್ಮಿತ.ಪಿ.ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಆನಂದ್ ಸಿನಿ ವೆಂಚರ್ಸ್ ಲಾಂಛನದಲ್ಲಿ ಆನಂದ್ ಅವರು ನಿರ್ಮಿಸುತ್ತಿರುವ 'ಶಂಕ್ರ' ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ. ಇದೊಂದು ಸಾಂಸ್ಕೃತಿಕ ಬದಲಾವಣೆ ಕಥಾ ವಸ್ತು ಆಗಿ ಹೊದಿರುವ ಚಿತ್ರ.

ಮೂರು ಚಿತ್ರಗಳನ್ನು ನಿರ್ದೇಶನ ಮಾಡಿ ಸ್ಥಿರ ಛಾಯಗ್ರಾಹಕರಾಗಿ, ಪತ್ರಕರ್ತರಾಗಿ ಪ್ರಸಿದ್ದರಾಗಿರುವ ಕೆ.ಪ್ರವೀಣ್ನಾಯಕ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಸುರೇಶ್ ಸಂಕಲನ, ಎ.ಹರ್ಷ ನೃತ್ಯ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮೋಹನ್.ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಲಲಿತಾಆನಂದ್.

ಶ್ರೀನಗರ ಕಿಟ್ಟಿ ನಾಯಕರಾಗಿ ಆಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಐಶ್ವರ್ಯ ದೇವನ್. ರಂಗಾಯಣ ರಘು, ಅವಿನಾಶ್, ಪ್ರವೀಣ್ನಾಯಕ್, ಮನದೀಪ್ರಾಯ್, ಉಮೇಶ್, ಹೊನ್ನವಳ್ಳಿ ಕೃಷ್ಣ, ಕೋಟೆ ಪ್ರಭಾಕರ್,ತರಂಗ ವಿಶ್ವ, ಸಂದೀಪ್, ಮಂಜು, ಸುಷ್ಮಿತ.ಪಿ.ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.




ಭಟ್ಟರ ‘ಪರಪಂಚ’



Other News


ಚಂಡ ಪ್ರಚಂಡರು!

Songs on Net for Panganama

NI Waiting for Guinness





Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.