Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಕಟ್ಟೆ ಪ್ರಾರಂಭ

IndiaGlitz [Tuesday, August 05, 2014]
Comments

Shravya in Katte

ಸರಿಯಾಗಿ ಅಭಿನಯ ಮಾಡಲಿಲ್ಲ ಅಂದರೆ ಈ ಕೋಪಿಷ್ಠ ನಿರ್ದೇಶಕ ಎನ್ ಓಂ ಪ್ರಕಾಶ್ ರಾವ್ ಅವರು ಎಕ್ದಮ್ ರೇಗಿಬಿಡುವರು. ಆದರೆ ಇಂದು ಅವರ್ ಮಗಳೇ ನಾಯಕಿ. ನಾಯಕಿ ಶ್ರಾವ್ಯ ಇನ್ನು ಅಪ್ಪನಿಂದ ಚಿತ್ರೀಕರಣದ ಸಮಯದಲ್ಲಿ ಸರಿ ಬರದೇ ಇದ್ದದ್ದಕ್ಕೆ ಯಾವ ಬೈಗುಳ ತಿನ್ನಬೇಕೋ ಗೊತ್ತಿಲ್ಲ. ಈಗಾಗಲೇ ಈ ಅಪ್ಪ ಮಗಳ ಮೊದಲ ಸಿನೆಮಾ ಕಟ್ಟೆ ಶ್ರೀರಂಗಪಟ್ಟಣದ ಸುತ್ತ ಮುತ್ತ ಪ್ರಾರಂಭ ಆಗಿದೆ.

ಲೂಸುಗಳು ಹಾಗೂ ರೋಸ್ ನಂತರ ಶ್ರಾವ್ಯ ಅವರು 26ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮಾಡಿ ಜನಪ್ರಿಯತೆ ಪಡೆದಿರುವ ಅಪ್ಪನ ಸಿನೆಮಾದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರಾವ್ಯ ವರಿಗೆ ಚಂದನ್ ನಾಯಕ.

ಅಣಜಿ ನಾಗರಾಜ್ ಅರ್ಪಿಸುವ ರೇಣುಕ ಮೂವಿ ಮಕೇರ್ಸ್ ಅಡಿಯಲ್ಲಿ ಉಮೇಶ್ ರೆಡ್ಡಿ ಎ ಎಂ ಅವರು ನಿರ್ಮಿಸುತ್ತಿರುವ ಕಟ್ಟೆ ಸಿನೆಮಕ್ಕೆ ನಿರ್ದೇಶಕ ಓಂಪ್ರಕಾಶ್ ರಾವರೆ ಚಿತ್ರಕಥೆ ಬರೆದಿದ್ದಾರೆ. ಎಂ ಎಸ್ ರಮೇಶ್ ಅವರ ಸಂಭಾಷಣೆ ಇದೆ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನ, ಕಲೈ ಹಾಗೂ ತ್ರಿಭುವಣ್ ಅವರ ನೃತ್ಯ ನಿರ್ದೇಶನವಿದೆ.

ಕಟ್ಟೆ ತಂದೆ ಹಾಗೂ ಮಗನ ಬಾಂಧವ್ಯದ ಬಗ್ಗೆ ಅಲ್ಲದೆ ಒಂದು ಸುಮದುರ ಪ್ರೀತಿ ಜೊತೆಗೆ ಯುವ ಜನತೆಯಲ್ಲಿ ಒಂದು ಪ್ರಜ್ಞೆ ಸಹ ಮೂಡಿಸುವ ವಸ್ತುವನ್ನು ಹೊಂದಿದೆ.

ಶ್ರೀರಂಗಪಟ್ಟಣದ ಸುತ್ತ ಮುತ್ತ ಮೊದಲನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ. ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ.

ಚಂದನ್ ಜೊತೆಗೆ ಶ್ರಾವ್ಯ ಅಲ್ಲದೆ ನಾಗಶೇಖರ್,ರೂಕ್ಸಾ, ಓಂ ಪ್ರಾಕಾಶ್ ರಾವ್, ಶ್ರೀ ನಿವಾಸಮೂರ್ತಿ, ಅವಿನಾಶ್, ಸತ್ಯಜಿತ್, ಲಕ್ಷ್ಮಣ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಗಟಗಟ ಹಾಡಿದ ಪ್ರೇಮ್Other News

 ಗಜಪಡೆ ನಡೆ
 My Temper Not Come Down - Venkat
 Venkat Birthday Celebrated
 MMMC Audio Comes
 Rukkoji on Raj!
 Rishi Files Complaint
 Puneeth Sing for 'Dove'
 Nikil Gowda to Act
 'Super Ranga' on Friday
 Uppi My Darling - Dr ShivCopyright 2014 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.