1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ವೀರ ಆಗುವನೆ ಶೂರ!

IndiaGlitz [Saturday, September 21, 2013]
Comments

ಇದೇನಪ್ಪ ವೀರ ಶೂರ ಅಂದಿರ. ವಿಚಾರ ಏನಪ್ಪಾ ಅಂದರೆ ಈ ವರ್ಷ ಕನ್ನಡದ ಎರಡು ಸಿನೆಮಗಳು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಕೋಟಿಯಲ್ಲಿ ಮಾಡಿದ ಚಾರಿತ್ರಿಕ ಸಿನೆಮಾ ಹಾಗೂ ಎರಡು ಕೋಟಿಯಲ್ಲಿ ಮಾಡಿದ ಲುಸಿಯ ಚಿತ್ರಗಳು ಈ ವರ್ಷದಆಸ್ಕರ್ಪ್ರಶಸ್ತಿಗೆ ಕಲಿಸಲು ಫಿಲ್ಮ್ ಫೆಡರೇಷನ್ ಆಫ್ ಇಂಡಿಯ ಹೊಸಲಿಗೆ ತಲುಪಿಸಿದೆ. ಅದೇನು ಪ್ರಪಂಚದ ಉತ್ಕೃಷ್ಟ ಪ್ರಶಸ್ತಿಯ ಕಮಿಟಿಯವರೆಗೂ ಹೋಗಿಲ್ಲ ಎಂಬುದು ಸತ್ಯ.

ಭಾರತೀಯ ಇನ್ನಿತರ ಭಾಷೆಗಳ ಚಿತ್ರಗಳು ಎಫ್ ಎಫ್ ಐ ಕಚೇರಿಗೆ ಕಳುಹಿಸಿದೆ. ಈ ಭಾರಿ ಆಯ್ಕೆ ಸಮಿತಿಯಲ್ಲಿ ಕನ್ನಡ ಚಿತ್ರಗಳ ನಿರ್ದೇಶಕಿ ಕವಿತಾ ಲಂಕೇಶ್ ಇದ್ದಾರೆ.

ಕನ್ನಡದ ಎರಡು ಚಿತ್ರಗಳಲ್ಲಿ ಆಯ್ಕೆಯ ಪುಣ್ಯ ಒದಗಿ ಬರಲಿದೆಯ ಎಂಬುದು ಕುತೂಹಲದ ವಿಚಾರ.
ಮೂರ್ತಿ – ನಿಲುವಿಗೆ ಬದ್ದ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.