Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಪ್ರಿಯಾಂಕ ಅಮ್ಮ ಉತ್ಸಾಹ

IndiaGlitz [Saturday, September 21, 2013]
Comments

ಸಾಮಾಜಿಕ ಜೀವನದಲ್ಲಿ ಮಗಳು ಚನ್ನಾಗಿರಬೇಕು ಎಂದು ಅಮ್ಮ ಆಸೆಪಡುವುದು ತಪ್ಪೇನಿಲ್ಲ. ಚಿತ್ರರಂಗದಲ್ಲೂ ಇಂತಹ ಆಪ್ಯಾಯಮಾನ ಅಮ್ಮ ಮಗಳನ್ನು ನಾನು ಕಂಡಿದ್ದು ಉಪೇಂದ್ರ ಜನುಮದಿನದ ಸಂದರ್ಭದಲ್ಲಿ.

ನಾಯಕಿ ಪ್ರಿಯಾಂಕ ಉಪೇಂದ್ರ ಅವರ ಮಡದಿ ಬೆಂಗಾಲಿ ಮೂಲ. ಉಪೇಂದ್ರ ಅವರ 45 ನೇ ಹುಟ್ಟು ಹಬ್ಬದ ಕಾಯಕ್ರಮದಲ್ಲಿ ಉಪೇಂದ್ರ ಅವರ ಅತ್ತೆ ಅಂದರೆ ಪ್ರಿಯಾಂಕ ಅವರ ಅಮ್ಮ ಬೆಂಗಾಲಿ ಶೈಲಿಯಲ್ಲಿ ನೃತ್ಯಮಾಡಿದ್ದು ಅಂದಿನ ಮುಖ್ಯಾಂಶಗಳಲ್ಲಿ ಒಂದು.

 ಗಾಯತ್ರಿ ವಿಹಾರ ಅರಮನೆ ಅರಮನೆ ಆವರಣದಲ್ಲಿ ಶ್ರೀ ಮತಿ ಸಮೀರ ತ್ರಿವೇದಿ ಅವರು ದುರ್ಗಾ ಮಾತೆಯ ಹಾಡಿಗೆ ಈ ವಯಸ್ಸಿನಲ್ಲಿ ಸೂಪರ್ ಆಗಿ ನೃತ್ಯ ಮಾಡಿ ಚಪ್ಪಾಳೆ ಗಿಟ್ಟಿಸಿದರು. ಅಮ್ಮ ಸ್ಟೇಜ್ ಅಲ್ಲಿ ನೃತ್ಯ ಮಾಡುತ್ತಿದ್ದರೆ ಉಪೇಂದ್ರ ಮಡದಿ ಪ್ರಿಯಾಂಕ ಅವರು ಚಪ್ಪಾಳೆ ಹಾಗೂ ಸಂತೋಷ ತುಂಬಿಕೊಂಡದ್ದು ಮರೆಯಲಾರದ ಅನುಭವ.

ಆಮೇಲೆ ಪ್ರಿಯಾಂಕ ಉಪೇಂದ್ರ ಅವರು ಅಮನನ್ನು ಆಲಂಗಿಸಿದಾಗ 'ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...ಹಾಡು ಜ್ನಾಪಕ ತಂದಿತು.




ವೀರ ಆಗುವನೆ ಶೂರ!




Other News

 'Soda buddi' talkie over
 Dr raj birthday special
 Narayan to hindi
 Manasa to 'Gayyali'
 Sanjana in ragini film
 Chandini to hindi
 Town Hall ready
 Four for friday
 Ravichandren lauds 'Krishna Leela'
 Agumbe Point



Copyright 2015 IndiaGlitz. All rights reserved. This material may not be published, broadcast, rewritten, or redistributed.



Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.