1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಮೂರು ಆದೇಯ!

IndiaGlitz [Saturday, October 12, 2013]
Comments

ಇದೇನಪ್ಪ ಮೂರು ಆದೇಯ ಅಂದಿರ. ಅದೇ ಒಂದೇ ಸಿನೆಮವನ್ನು ಇಬ್ಬಿಬ್ಬರು ಮಾಡಲಿಲ್ಲವೇ ಹಾಗೆ ಒಂದೇ ಕಥೆಯ ಎಳೆಯಲ್ಲಿ ಅಲ್ಪಸ್ವಲ್ಪ ಬದಲಾವಾನೆ ಮಾಡಿ ಕೊಂಡು ಮೂರು ಸಿನೆಮಗಳು ಅದೇ ದಾಟಿಯಲ್ಲಿ ಬರುತ್ತಿರುವ ವಿಚಾರವೇ ಇದು.

ಬಹಳ ವರ್ಷಗಳ ಹಿಂದೆ ಬಿ ಸಿ ಪಾಟಿಲ್ ಹಾಗೂ ಯೋಗೀಶ್ವರ್ ಸಿನೆಮಗಳು ಒಂದೇ ರೀಮೇಕ್ ಆದರಿಸಿ ಚಿತ್ರ ಮಾಡಿತ್ತು ಇತ್ತೀಚಿಗೆ ಶುಭ ಮರ್ಡರ್ ಸುತ್ತ ಎರಡು ಸಿನೆಮಗಳು ಘೋಷಣೆ ಮಾಡಿವೆ.

ಈಗ ನಾಲ್ಕೈದು ತಿಂಗಳಲ್ಲಿ ಒಂದೇ ತರಹದ ಮೂರು ಸಿನೆಮಗಳು ಕನ್ನಡ ಪ್ರೇಕ್ಷಕನ ಮುಂದೆ. ಆವೆ ಗುರುಪ್ರಸಾದ್ ಅವರ ಡೈರಕ್ಟರ್ ಸ್ಪೆಷಲ್ ಮಾಡಿದ ಹಾಗೆ ಸ್ವಲ್ಪ ಬದಲಾವಣೆ ಇಂದ ಎಂ ಎಸ್ ರಮೇಶ್ ದಾಸವಾಳ ಇಟ್ಟಿದ್ದಾರೆ.

ಇವೆರಡೂ ಸಿನೆಮಾಗಳ ದಾಟಿಯಲ್ಲೇ ಮುಂದೆ ಬರಲಿರುವ ಕರೋಡ್ಪತಿ ಸಹ ಇದೆ - ಅದರಲ್ಲಿ ಅಭಿನಯಿಸಿದ ನಟರು ಹೇಳುತ್ತಿದ್ದಾರೆ.

ಒಂದೇ ಸಿನೆಮಕ್ಕೆ ಎರಡು ಕ್ಲೈಮಕ್ಸ್ ಎಂದು ಈ ಹಿಂದೆ ರವಿ ಗರಣಿ ಅವರು ಶುಭಮ್ ಮಾಡಿದ್ದರು ಅದು ಅವರಿಗೆ ಶುಭ ಆಗಲಿಲ್ಲ. ಒಂದೇ ಸಿನೆಮಾ ಎರಡು ನಾಯಕರಿಗೆ ಎರಡು ಕ್ಲೈಮಕ್ಸ್ ಎಂದು ಮಲಯಾಳಂ ಅಲ್ಲಿ ಹರಿ ಕೃಷ್ಣನ್ಸ್ ಎಂಬ ಸಿನೆಮಾ ಸಹ ಮಾಡಲಾಯಿತು. ಅದು 1998ರಲ್ಲಿ ಮಮ್ಮೂತಿ ಮೋಹಲ್ ಲಾಲ್ ಹಾಗೂ ಜುಹಿ ಚಾವ್ಲ ಅಭಿನಯಿಸಿದ ಸಿನೆಮಾ ಬಾಕ್ಸ್ ಆಫೀಸು ಕೊಳ್ಳೆ ಹೊಡೆಯಿತು ಹಾಗೆ ವಿವಾದ ಸಹ ಹುಟ್ಟಿ ಹಾಕಿತ್ತು ಎಂಬ ವರದಿಯಿದೆ.

ಹಳೆಯ ಸಿನೆಮಗಳನ್ನು ಈಗ ಮಾಡುವುದು ಒಂದು ವಾಡಿಕೆಯಾದರೆ ಒಂದೇ ಕಥೆಯನ್ನು ಇಬ್ಬರು ಮೂವರು ಮಾಡಿದರೆ ಬೇಡಿಕೆ ಇರುವುದೇ!




Uppi 2 Dasara Attraction



Other News


Boys in Stunts

Victory Half Century

Kannada Chitra Theru





Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.